lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 4 5 6 7
8 9 10 12 13 14
15 16 17 18 19 20 21
22 23 24 25 26 27 28
29 30 31        
Thursday, 11 January 2018
ಅಪರಾಧ ಘಟನೆಗಳು 11-01-18

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  01/2018   ಕಲಂ: 32(3)K E Act

ದಿನಾಂಕ:10/01/2018 ರಂದು ಬೆಳಿಗ್ಗೆ 9:30 ಗಂಟೆಯಲ್ಲಿ  ಠಾಣೆಯಲ್ಲಿರುವಾಗ್ಗೆ ಠಾಣಾ ಸರಹದ್ದು ಕೆ.ರಾಂಪುರ ಗ್ರಾಮದ ಪೆಟ್ಟಿಗೆ ಅಂಗಡಿ ಬಳಿ  ಯಾರೋ ಒಬ್ಬ ಆಸಾಮಿ   ಸಾರ್ವಜನಿಕ ಗಿರಾಕಿಗಳಿಗೆ ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಮಾಹಿತಿ ಬಂದ ಮೇರೆಗೆ ಪಂಚಾಯ್ತುರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ   ಸ್ಥಳದಲ್ಲಿ ಬಿದ್ದಿದ್ದ 04 ಪ್ಲಾಸ್ಟಿಕ್ ಖಾಲಿ ಲೋಟಗಳು ಮತ್ತು ಮದ್ಯ ತುಂಬಿದ್ದ 08 ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್ 180 ಎಂ.ಎಲ್  ಆಗಿದ್ದು ಇವುಗಳ ಬೆಲೆ 544=00 ರೂ ಗಳಾಗಿರುತ್ತದೆ, ಮದ್ಯ ಕುಡಿಯಲು ಸಾರ್ವಜನಿಕ ಗಿರಾಕಿಗಳಿಗೆ ಅಕ್ರಮ ವಾಗಿ ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಹರೀಶ ಬಿನ್ ಲೇ|| ನಾಗಭೂಷಣ ,39 ವರ್ಷ, ನಾಯಕ ಜನಾಂಗ, ಅಂಗಡಿ ವ್ಯಾಪಾರ, ಕೆ.ರಾಂಪುರ,ಪಾವಗಡ ತಾ|| ಎಂತ ತಿಳಿಸಿದ್ದು ಮಾಲನ್ನು ಪಂಚರ ಸಮಕ್ಷಮ  ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಆರೋಪಿ , ಮಾಲು ಮತ್ತು ಪಂಚನಾಮೆ ಯೊಂದಿಗೆ  ಠಾಣೆಗೆ ವಾಪಸ್ ಬೆಳಿಗ್ಗೆ 11:30 ಗಂಟೆಗೆ ಬಂದು ಆಸಾಮಿ ವಿರುದ್ದ  ಪ್ರಕರಣ ದಾಖಲಿಸಿದೆ

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 03/2018. ಕಲಂ IPC 1860 (U/s-498A,323,324,312,313, 504,506,341,34); The SC & ST (Prevention of Atrocities) Amendment Act 2015 (U/s-3(1)(r),3(1)(s),3(1)(w),3(2)(va)).

ದಿನಾಂಕ 10/01/2018 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರಾದ ಮಂಜುಳಾ ಕೋಂ ರಂಗನಾಥಸ್ವಾಮಿ, 24 ವರ್ಷ, ಭೋವಿ ಜನಾಂಗ, ಮನೆ ಕೆಲಸ, ವಾಸ ತಿಪಟೂರು ಸರ್ಕಲ್ ವಸಂತನಗರ, ಹುಳಿಯಾರು ಟೌನ್, ಚಿ. ನಾ ಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು 2013 – 2014 ನೇ ಸಾಲಿನಲ್ಲಿ ತುಮಕೂರಿನ ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಎ ವಿದ್ಯಾಭ್ಯಾಸ ಮಾಡುತ್ತಿರುವಾಗ ನಮ್ಮ ಕಾಲೇಜಿನಿಂದ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸಕ್ಕೆ ನಾನು ಹೋಗಿದ್ದು ಈ ಪ್ರವಾಸಕ್ಕೆ ಬಸ್ ಚಾಲಕನಾಗಿ ಬಂದಿದ್ದ ರಂಗನಾಥ ಸ್ವಾಮಿ ಬಿನ್ ನಾರಾಯಣಪ್ಪ, 28 ವರ್ಷ, ಸರ್ಪ ವಕ್ಕಲಿಗ, ದೇವರಹಳ್ಳಿ, ಚಿ. ನಾ ಹಳ್ಳಿ ತಾಲ್ಲೂಕು ರವರು ನನಗೆ ಪರಿಚಯವಾಗಿದ್ದು ಈಗ್ಗೆ 3 ½  ವರ್ಷಗಳಿಂದ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಈತನು ನಾನು ನಿನ್ನನ್ನು ಮದುವೆಯಾಗುತ್ತೇನೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂತ ನನ್ನನ್ನು ನಂಬಿಸಿ ನನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದು ಈಗ್ಗೆ ಸುಮಾರು 1 ವರ್ಷದ ಹಿಂದೆ  ನಾನು ಗರ್ಭಿಣಿಯಾಗಿದ್ದು, ನಾನು ರಂಗನಾಥಸ್ವಾಮಿ ರವರನ್ನು ಮದುವೆಯಾಗಲು ಕೇಳಿದ್ದು ಅವನು ನನ್ನನ್ನು ದಿನಾಂಕ:16.02.2017 ರಂದು ಚಿಕ್ಕನಾಯಕನಹಳ್ಳಿಯ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ರಂಗನಾಥಸ್ವಾಮಿ ರವರ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದೇವರ ಮನೆಯ ಬಳಿ ರಂಗನಾಥಸ್ವಾಮಿ ನನಗೆ ತಾಳಿ ಕಟ್ಟಿ ಕಾಲಿಗೆ ಕಾಲುಂಗುರ ಹಾಕಿ ಮದುವೆಯಾದನು. ನಾನು ಮದುವೆಯನ್ನು ರಿಜಿಸ್ಟರ್ ಮಾಡಿಸೋಣ ಎಂತ ಕೇಳಿದೆ ಅದಕ್ಕೆ ರಂಗನಾಥಸ್ವಾಮಿ ಸದ್ಯಕ್ಕೆ ರಿಜಿಸ್ಟರ್ ಮಾಡಿಸೋದು ಬೇಡ ಸ್ವಲ್ಪ ದಿನ ಬಿಟ್ಟು ರಿಜಿಸ್ಟರ್ ಮಾಡಿಸೋಣ ಎಂತ ಹೇಳಿದ ಅದಕ್ಕೆ ನಾನು ಒಪ್ಪಿದೆ. ನನ್ನನ್ನು ದೇವರಹಳ್ಳಿಯ ಅವರ ಮನೆಗೆ ಕರೆದುಕೊಂಡು ಹೋದ ಮನೆಗೆ ಹೋದಾಗ ರಂಗನಾಥಸ್ವಾಮಿ ಈ ಮೊದಲೇ 3 ವರ್ಷಗಳ ಹಿಂದೆ ಗೊಲ್ಲರ ಜನಾಂಗದ ಭಾರತಿ ಎಂಬುವರನ್ನು ಮದುವೆಯಾಗಿ ಇವರಿಗೆ  ಸುಮಾರು 2 ½ ವರ್ಷದ  ಹೆಣ್ಣು ಮಗಳಿರುತ್ತಾಳೆ ಎಂದು ತಿಳಿದು ನಾನು ಈ ವಿಚಾರವನ್ನು ರಂಗನಾಥಸ್ವಾಮಿಗೆ ಪ್ರಶ್ನೆ ಮಾಡಿ ನನಗೆ ಮೋಸ ಮಾಡಿದ್ದೀಯಾ, ನಿನಗೆ ಮದುವೆಯಾಗಿದ್ದರೂ ನನ್ನನ್ನು ಪ್ರೀತಿಸಿ ಮದುವೆಯಾಗಿ ನನ್ನ ಜೀವನ ಹಾಳು ಮಾಡಿದ್ದೀಯಾ ಎಂತ ಕೇಳಿದಾಗ ಅದಕ್ಕೆ ಅವನು ಸರಿಯಾದ ಉತ್ತರ ನೀಡದೇ ನನ್ನನ್ನು ಅಂದಿನಿಂದಲೂ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ಆ ಸಂದರ್ಭದಲ್ಲಿ ನನಗೆ ಅಬಾಷನ್ ಆಯಿತು. ಇದಕ್ಕೆ ಅವರ ಮೊದಲನೇ ಹೆಂಡತಿ ಭಾರತಿ, ಅವರ ತಾಯಿ ಶೈಲಜಾ, ಅಜ್ಜಿ ರಂಗಮ್ಮ ಎಲ್ಲರೂ ಸೇರಿಕೊಂಡು ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಿ ನನಗೆ ನೀನು ವಡ್ಡವಳು, ಕೀಳು ಜಾತಿಯವಳು ಎಂದು ತಟ್ಟೆ ಲೋಟ ಬೇರೆ ಕೊಟ್ಟು ಹೊರಗಡೆ ಊಟಕ್ಕೆ ನೀಡುತ್ತಿದ್ದರು ಮತ್ತು ಎಲ್ಲರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದು, ತವರು ಮನೆಯಿಂದ ಹಣ, ಗಾಡಿ, ವಡವೆ ತರಲು ಚಿತ್ರಹಿಂಸೆ ನೀಡಿ ಇಸ್ತ್ರೀ ಪೆಟ್ಟಿಗೆಯಿಂದ ಮತ್ತು ಓಲೆಗೆ ಇಟ್ಟಿದ್ದ ಬೆಂಕಿಯ ಕೊಳ್ಳಿಯಿಂದ ನನಗೆ ಸುಟ್ಟು ಸಾಯಿ ಎಂದು ಹೊಡೆಯುತ್ತಿದ್ದರು. ನಾನು ಈ ಬಗ್ಗೆ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ಪಡೆದಿರುತ್ತೇನೆ. ಇದಾದ ಮೇಲೆ ಈಗ್ಗೆ ಸುಮಾರು 5 ತಿಂಗಳ ಹಿಂದೆ ನನ್ನನ್ನು ರಂಗನಾಥಸ್ವಾಮಿ ಹುಳಿಯಾರಿಗೆ ಕರೆದುಕೊಂಡು ಬಂದು ನನ್ನನ್ನು ವಸಂತನಗರ ತಿಪಟೂರು ಸರ್ಕಲ್ ಬಳಿ ಬಾಡಿಗೆ ಮನೆ ಮಾಡಿ ಇರಿಸಿದ್ದು, ನಾನು ಆಗಲೇ 3 ½ ತಿಂಗಳ ಗರ್ಭಿಣಿ ಆಗಿದ್ದೆನು. ರಂಗನಾಥಸ್ವಾಮಿ ಪ್ರತಿದಿನ ನನಗೆ ಮಗು ಬೇಡ ಅಬಾಷನ್ ಮಾಡಿಸೋಣ ಎಂತ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು ಮತ್ತು ತಕ್ಷಣವೇ ರಂಗನಾಥಸ್ವಾಮಿ ನನ್ನನ್ನು ಬಲವಂತವಾಗಿ ತುಮಕೂರಿಗೆ ಕರೆದುಕೊಂಡು ಹೋಗಿ ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿರುವ ಇಂದ್ರ ಕ್ಲಿನಿಕ್ ನಲ್ಲಿ ನನಗೆ ಒಪ್ಪಿಗೆ ಇಲ್ಲದೆಯೇ ಗರ್ಭಪಾತ ಮಾಡಿಸಿ ಹುಳಿಯಾರಿಗೆ ಕರೆದುಕೊಂಡು ಬಂದನು. ಮರು ದಿನವೇ ರಂಗನಾಥಸ್ವಾಮಿಯ ಹೆಂಡತಿ ಭಾರತಿ, ತಾಯಿ ಶೈಲಜಾ, ಅಜ್ಜಿ ರಂಗಮ್ಮ ಇವರುಗಳನ್ನು ಕರೆಸಿ ಮನ ಬಂದಂತೆ ನನಗೆ ಹೊಡೆದು ವಡ್ಡಿ ನಿನ್ನನ್ನು ಮುಗಿಸದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಹೋದರು. ನನ್ನ ಗಂಡ ರಂಗನಾಥಸ್ವಾಮಿ 2 ½ ತಿಂಗಳು ಎಲ್ಲಿಯೋ ಹೋಗಿ ನಂತರ ಮನೆಗೆ ಬಂದಿದ್ದರು.  ದಿನಾಂಕ:03.12.2017 ರಂದು ಭಾನುವಾರ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಗಂಡ ರಂಗನಾಥಸ್ವಾಮಿ ಮನೆಯಲ್ಲಿದ್ದಾಗ ನನ್ನ ಗಂಡನ ಒಂದನೆ ಹೆಂಡತಿ ಭಾರತಿ, ಆತನ ತಾಯಿ ಶೈಲಜಾ ರವರು ಏಕಾ ಏಕಿ ಹುಳಿಯಾರಿನ ನನ್ನ ಮನೆಗೆ ನುಗ್ಗಿ ಮನೆಯಲ್ಲಿದ್ದ ದೊಣ್ಣೆಯಿಂದ ನನ್ನ ತಲೆಗೆ, ಮೈ ಕೈ ಗೆ ಹೊಡೆದು ರಕ್ತಗಾಯಗೊಳಿಸಿ ಇವರ ಜೊತೆಗೆ ನನ್ನ ಗಂಡನೂ ಕೂಡ ಸಹಾ ಹೊಡೆದು ಮೂರು ಜನರು ನನ್ನನ್ನು ಮನೆಯಲ್ಲಿ ಕೂಡಿ ಹಾಕಿ ಓಡಿ ಹೋದರು. ನಾನು ಕೂಗಿಕೊಂಡಾಗ ನಮ್ಮ ಮನೆಯ ಓನರ್ ಬಂದು ಮನೆಯ ಬಾಗಿಲು ತೆಗೆದರು. ಇಷ್ಟಾದರೂ ನಾನು ರಂಗನಾಥಸ್ವಾಮಿ ಬರುತ್ತಾನೆ ಎಂತ ಕಾದು ಈಗ ತಡವಾಗಿ ಠಾಣೆಗೆ ಬಂದು ನನ್ನ ಗಂಡ ರಂಗನಾಥಸ್ವಾಮಿ, ಈತನ ಹೆಂಡತಿ ಭಾರತಿ, ತಾಯಿ ಶೈಲಜಾ ಮತ್ತು ಅಜ್ಜಿ ರಂಗಮ್ಮ ರವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 37 guests online
Content View Hits : 229939