lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 4 5 6 7
9 10 11 12 13 14
15 16 17 18 19 20 21
22 23 24 25 26 27 28
29 30 31        
Monday, 08 January 2018
ಅಪರಾಧ ಘಟನೆಗಳು 08-01-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 04/2018 ಕಲಂ 279,304(ಎ) ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:07-01-2018 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿಯಾದ ಹಿಮಾಯೂನ್‌ ಚಾಂದ್‌ ಪಾಷಾ ಬಿನ್ ಅಬ್ದುಲ್ ಮಜೀದ್, 39 ವರ್ಷ,ಮುಸ್ಲಿಂ, ಬಿಜಿನೆಸ್‌, 9 ನೇ ಕ್ರಾಸ್, ಪಿ,ಜಿ ಲೇಔಟ್‌, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತಾಯಿ ತಮ್ಮನಾದ ಅಂದರೆ ನನ್ನ ಮಾವನಾದ ಅಯೂಬ್‌ ಬೇಗ್ ರವರು ಇದೇ ದಿವಸ ಅಂದರೆ ದಿನಾಂಕ:07-01-2018 ರಂದು ತಮ್ಮ ಸ್ವಂತ ಕೆಲಸದ ಮೇಲೆ ಕೆಎ-06-ಇ.ಎಕ್ಸ್‌-8434 ನೇ ದ್ವಿಚಕ್ರ ವಾಹನದಲ್ಲಿ ತುಮಕೂರಿನಿಂದ ಕುಣಿಗಲ್‌‌ಗೆ ಹೋಗಿದ್ದು, ನಂತರ ವಾಪಸ್ ಕುಣಿಗಲ್‌ನಿಂದ ತುಮಕೂರಿಗೆ ಬರಲೆಂದು ಸೋಪನಹಳ್ಳಿ ಗೇಟ್‌ನ ಬಳಿ ಸಾಯಂಕಾಲ ಸುಮಾರು 06-15 ಗಂಟೆಗೆ ಬರುತ್ತಿರುವಾಗ್ಗೆ, ಎದುರಿಗೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಕೆಎ-13-ಎಂ-8066 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದುರಿಗೆ ಅಯೂಬ್‌ ಬೇಗ್ ರವರು ಬರುತ್ತಿದ್ದ ಕೆಎ-06-ಇ.ಎಕ್ಸ್‌-8434 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಅಯೂಬ್‌ ಬೇಗ್ ರವರಿಗೆ ತಲೆಗೆ, ಬಲಗೈಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದಿದ್ದು, ಅಪಘಾತ ಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟ ಓಡಿಹೋಗಿದ್ದು, ಸದರಿ ಅಫಘಾತದ ವಿಚಾರವನ್ನು ನಾಗವಲ್ಲಿ ಗ್ರಾಮದ ರಿಯಾಜ್ ಪಾಷಾ ಬಿನ್ ಕಲೀಲ್ ಅಹಮದ್ ರವರು ನೋಡಿ ನನಗೆ ಪೋನ್ ಮಾಡಿ ತಿಳಿಸಿದ್ದು, ನಂತರ ನಾನು ಸ್ಥಳಕ್ಕೆ ಹೋಗಿದ್ದು, ಗಾಯಗೊಂಡಿದ್ದ ನನ್ನ ಮಾವ ಅಯೂಬ್‌ ಬೇಗ್ ರವರನ್ನು ನಾನು ಮತ್ತು ರಿಯಾಜ್ ಪಾಷಾ ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ ಆಂಬುಲೆನ್ಸ್ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ ಸುಮಾರು 07-15 ಗಂಟೆಗೆ ಪರಿಶೀಲಿಸಿದ ವೈದ್ಯಾಧಿಕಾರಿಗಳು ಅಯೂಬ್ ಬೇಗ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-13-ಎಂ-8066 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಪಘಾತಪಡಿಸಿದ ಕಾರು ಹಾಗೂ ಅಫಘಾತಕ್ಕೊಳಗಾದ ದ್ವಿಚಕ್ರ ವಾಹನ ಸ್ಥಳದಲ್ಲೆ ಇರುತ್ತವೆ. ನನ್ನ ಮಾವ ಅಯೂಬ್ ಬೇಗ್ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ ನಂ 03/2018 U/S 341, 323, 427, 504, 506 IPC

ದಿನಾಂಕ ; 07/01/2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿ ನಸ್ರತ್ ಪಾಷ ಬಿನ್ ಸೈಯದ್ ಉಲ್ಲಾ ಖಾನ್ (24)  ಮರಾಠಿ ಬೀದಿ ಈದ್ಗಾ ಮೊಹಲ್ಲಾ, ಕುರಿಪಾಳ್ಯ ರವರು ನೀಡಿದ ದೂರಿನ ಅಂಶವೇನೆಂದರೆ ಈ ದಿವಸ ಪಿರ್ಯಾದಿಯು ಸಂಜೆ 7-00 ಗಂಟೆಯಲ್ಲಿ  ತಮ್ಮ ಬಾಬ್ತು ಕೆ.ಎ. 06 ಡಿ 6400 ನೇ ಆಟೋ ದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವಾಗ್ಗೆ ಆರೋಪಿ ಸಂದೇಶ ಬಿನ್ ಸಂಜೀವ ಎಂಬುವನು  ಪಿರ್ಯಾದಿಗೆ ಬೋಳಿಮಗನೇ, ಸೂಳೆ ಮಗನೇ ಇಲ್ಲಿ ಯಾಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತೀಯ ಇಳಿಸದಿದ್ದರೆ ನಿನಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದು ಪಿರ್ಯಾದಿಯು ಪ್ರಯಾಣಿಕರನ್ನು ಕೂರಿಸಿಕೊಂಡು 7-30 ಗಂಟೆ ಸಮಯದಲ್ಲಿ ಎಸ್.ಎಸ್. ಸರ್ಕಲ್‌ ನಲ್ಲಿ ಹೋಗುವಾಗ್ಗೆ ಬೇರೊಂದು ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿಯು ಪಿರ್ಯಾದಿ ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿಕೊಂಡು ಆಟೋದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ತಾನು ಕುಳಿತುಕೊಂಡು ಆಟೋ ಚಾಲನೆ ಮಾಡುತ್ತಿದ್ದ ತೌಸಿಫ್ ರವರಿಗೆ ಹಾಗೂ ಪಿರ್ಯಾದಿಗೆ ಹಲ್ಲೆ ಮಾಡಿದ್ದರಿಂದ     ಆಟೋ ರಸ್ತೆಯ ಎಡಭಾಗಕ್ಕೆ ಬಿದ್ದು ಪಿರ್ಯಾದಿ ಹಾಗೂ ತೌಸಿಫ್ ರವರಿಗೆ ಕೈ ಕಾಲು, ತಲೆಯ ಭಾಗಕ್ಕೆ ಪೆಟ್ಟಾಗಿದ್ದು ಮೇಲ್ಕಂಡ ಆಸಾಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ.


ಅಪರಾಧ ಘಟನೆಗಳು 07-01-18

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ  ಮೊ ನಂ 03/18 ಕಲಂ 279, 337 ಐಪಿಸಿ ರೆ/ವಿ 134(ಎ)(ಬಿ) ಐ ಎಂ ವಿ ಆಕ್ಟ್

ದಿನಾಂಕ:06/01/2018 ರಂದು ಮಧ್ಯಾಹ್ನ:12:30 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ನರಸಿಂಹಯ್ಯ,29 ವರ್ಷ,ಓಂಕಾರೆಶ್ವರ ಬಡಾವಣೆ,ಪಟ್ಟನಾಯಕನಹಳ್ಳಿ ಗ್ರಾಮ ಶಿರಾ ತಾಲ್ಲೋಕ್ ರವರ ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:28-12-2017 ರಂದು ಪಿರ್ಯಾದಿ  ಮಂಜುನಾಥ  ಮತ್ತು  ಅಭಿಶೇಕ್  ರವರೊಂದಿಗೆ ಪಿರ್ಯಾದಿ ಬಾಬ್ತು  ಕೆ-52-ಎಲ್-7018 ನೇ ನಂಬರಿನ ಮೋಟಾರು ಸೈಕಲ್ ನಲ್ಲಿ ಶಿರಾದಲ್ಲಿ ನಡೆಯುತ್ತಿದ್ದ  ಆರ್ಕೆಸ್ಟಾವನ್ನು ನೋಡಿಕೊಂಡು  ವಾಪಸ್ ಊರಿಗೆ ಹೋಗಲು ಅದೇ ದಿನ ರಾತ್ರಿ 10:00 ಗಂಟೆ ಸಮಯದಲ್ಲಿ ಪಟ್ಟನಾಯಕನಹಳ್ಳಿ ಗೇಟ್  ನಿಂದ ಪಟ್ಟನಾಯಕನಹಳ್ಳಿಗೆ ಹೋಗುವ ರಸ್ತೆಯಲ್ಲಿ ಕೆ ಇ ಬಿ ಸಮೀಪ ಹೋಗುತ್ತಿರುವಾಗ  ಪಟ್ಟನಾಯಕನಹಳ್ಳಿ ಕಡೆಯಿಂದ ಬಂದ ಕೆಎ-05-ಹೆಚ್ ಎನ್ -7310 ನೇ ಹೊಂಡ ಆಕ್ಟೀವ ಮೋಟಾರ್ ಸೈಕಲ್ ಸವಾರ ಶೆಂಕರಿಯಪ್ಪ, ಬೆಟ್ಟಪ್ಪನಹಳ್ಳಿ ಗ್ರಾಮ, ಶಿರಾ ತಾಲ್ಲೊಕ್ ರವರು ತನ್ನ ಮೋಟಾರು   ಅತಿವೇಗ  ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದಿ ಬಾಬ್ತು ಕೆ-52-ಎಲ್-7018 ಬಾಬ್ತು ಮೋಟಾರು ಸೈಕಲ್ ಗೆ  ಡಿಕ್ಕಿ ಹೊಡೆಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸದೇ, ಮಾಹಿತಿಯನ್ನು ಪೊಲೀಸರಿಗೆ ತಿಳಿಸದೇ ತನ್ನ ಮೋಟಾರು ಸೈಕಲ್ ನ್ನು ತಗೆದುಕೊಂಡು  ಹೋಗಿದ್ದು, ಅಪಘಾತದಲ್ಲಿ ಪಿರ್ಯಾದಿ ಮಂಜುನಾಥ ಮತ್ತು  ಬೈಕ್ ನ ಹಿಂಭಾಗ ಕುಳಿತಿದ್ದ ಅಬಿಶೇಕ್ ಕೆಳಕ್ಕೆ  ಬಿದ್ದಿದ್ದು, ಪಿರ್ಯಾದಿ ಮಂಜುನಾಥ ರವರಿಗೆ ಬಲಕಾಲಿನ  ತೊಡೆಗೆ ಮತ್ತು  ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ  ಅಭಿಶೇಕನಿಗೆ ಬಲಮೊಣಕಾಲಿನ, ಬಲಪಾದದ ಬೆರಳುಗಳಿಗೆ ಮತ್ತು ಮುಖದ ಬಲಭಾಗಕ್ಕೆ ಪೆಟ್ಟುಗಳು ಬಿದ್ದು  ರಕ್ತಗಾಯಗಳಾಗಿದ್ದು, ಪಿರ್ಯಾದಿ ರವರು ಕಿರುಚಿಕೊಂಡಾಗ ನಾದೂರು ಗ್ರಾಮದ  ನಾಗರಾಜ ಮತ್ತು ಶಿವಕುಮಾರ ಸ್ಥಳಕ್ಕೆ ಬಂದು ಪಿರ್ಯಾದಿ ರವರುಗಳನ್ನು ಉಪಚರಿಸಿ  ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ವಾಹನದಲ್ಲಿ  ಶಿರಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ  ಹೇಮಾವತಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ಈ  ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಅಪಘಾತಪಡಿಸಿದ ಮೇಲ್ಕಂಡ ಕೆಎ-05-ಹೆಚ್ ಎನ್ -7310 ನೇ ಹೊಂಡ ಆಕ್ಟೀವ ಮೋಟಾರ್ ಸೈಕಲ್ ಸವಾರ ಶೆಂಕರಿಯಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ UDR 02/2018 U/S 174 CrPC

ದಿನಾಂಕ : 06/01/2018 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀ ಸುಧೀರ್ ಹೆಗಡೆ ಬಿನ್ ಲೇಟ್ ಜಯರಾಮ ಹೆಗಡೆ (45) ಮಾಲೀಕರು, ಸಂಪಿಗೆ ವಸತಿ ಗೃಹ, ರೈಲ್ವೇ ನಿಲ್ದಾಣ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ: 04/01/2018 ರಂದು ಬೆಳಗ್ಗೆ 9-50 ಗಂಟೆ ಸಮಯದಲ್ಲಿ ಪಿರ್ಯಾದಿ ವಸತಿ ಗೃಹಕ್ಕೆ ಸುಬೋದ  ಶೆಟ್ಟಿ ಎಂಬುವ ವ್ಯಕ್ತಿಯು ಬಂದು ರೂಂ ನಂ 207 ನ್ನು ಬಾಡಿಗೆ ಪಡೆದುಕೊಂಡು ಒಮ್ಮೆ ಮಾತ್ರ ಆ ದಿನ ಸಂಜೆ ಆಚೆ ಬಂದು ನಂತರ ದಿ: 04/01/2018 ರಿಂದ  ದಿ: 06/01/2018ರ ವರೆಗೆ ಸಹಾ ರೂಮಿನಿಂದ ಹೊರಗೆ ಬರದೇ ಇದ್ದುದರಿಂದ ಈ ವಿಚಾರವನ್ನು ರೂಂ ಬಾಯ್  ಹಾಗೂ ಮ್ಯಾನೇಜರ್ ರವರುಗಳು  ಪಿರ್ಯಾದಿಗೆ ತಿಳಿಸಿದ್ದರಿಂದ ಪಿರ್ಯಾದಿಯು ಬಾಗಿಲು ಬಳಿ ಹೋಗಿ ನೋಡಲಾಗಿ ಬಾಗಿಲು ಒಳಗಿನಿಂದ ಲಾಕ್  ಆಗಿದ್ದು ರೂಂನಿಂದ ದುರ್ವಾಸನೆ  ಬರುತ್ತಿರುತ್ತದೆ ಒಳಗೆ ಇರುವ ವ್ಯಕ್ತಿಯು ಯಾವುದೋ ಕಾರಣದಿಂದ ಮೃತಪಟ್ಟಿರುವ ಅನುಮಾನ ಇದ್ದು ಈ ಬಗ್ಗೆ ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 39 guests online
Content View Hits : 229943