lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2 3
4 6 7 8 9 10
11 12 13 14 15 16 17
18 19 20 21 22 23 24
25 26 27 28 29 30 31
Tuesday, 05 December 2017
ಪತ್ರಿಕಾ ಪ್ರಕಟಣೆ.5-12-17

ಪತ್ರಿಕಾ ಪ್ರಕಟಣೆ

: ದಿನಾಂಕ:-05-12-2017 :

ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ ಬೆಲೆ ಬಾಳುವ ಚಿನ್ನ, ಬೆಳ್ಳಿಯ ವಡವೆಗಳು ಮತ್ತು ದ್ವಿ ಚಕ್ರವಾಹನಗಳ ವಶ.

ದಿನಾಂಕ 01/12/2017 ರಂದು ರಾತ್ರಿ ಸುಮಾರು 12-45 ಗಂಟೆಯಲ್ಲಿ ಪಿರ್ಯಾದಿ  ಫಾತಿಮಾಬಿ ಕೋಂ ಅಹಮದ್, 41 ವರ್ಷ, ಮುಸ್ಲೀಂ ಜನಾಂಗ, ನರ್ಸ್ ಕೆಲಸ, ನುರಾನಿ ಮಸೀದಿ ಹತ್ತಿರ, ಆರ್.ಜಿ ಸರ್ಕಲ್, ಹುಳಿಯಾರು ಟೌನ್ ಇವರ ಮನೆಗೆ  ಇಬ್ಬರು ಅಪರಿಚಿತರು ಬಂದು ಬಾಗಿಲು ತೆಗೆಯಿಸಿ ಚಾಕುವಿನಿಂದ ಹಲ್ಲೆ ಮಾಡಿ ಬೆದರಿಸಿ ಫಾತಿಮಾಬಿ ರವರ ಕೈ ಕಾಲುಗಳನ್ನು ಕಟ್ಟಿಹಾಕಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ, 60-70 ಗ್ರಾಂ ಬೆಳ್ಳಿಯ ಆಭರಣಗಳು  & 24000/- ರೂ  ಹಣ ವನ್ನು  ರಾಬರಿ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಿನಾಂಕ:-02/12/2017 ರಂದು ಠಾಣಾ ಮೊ ನಂ-147/2017  ಕಲಂ-397 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು, ಆರೋಪಿ ಮತ್ತು ಮಾಲುಪತ್ತೆ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠರಾದ ಡಾ// ದಿವ್ಯ ಗೋಪಿನಾಥ, ಐ ಪಿ ಎಸ್, ಮಾನ್ಯ ಹೆಚ್ಚುವರಿ  ಜಿಲ್ಲಾ ಪೊಲೀಸ್ ವರಿಷ್ಠರಾದ  ಡಾ// ಶೋಭರಾಣಿ, ಕೆ ಎಸ್ ಪಿ ಎಸ್, ಮಾನ್ಯ ತಿಪಟೂರು ಉಪ ವಿಭಾಗದ ಪೊಲೀಸ್ ಉಪಾದೀಕ್ಷಕರಾದ ಶ್ರೀ ವೇಣುಗೋಪಾಲ್ ರವರ ಮಾರ್ಗದರ್ಶನದಲ್ಲಿ. ಶ್ರೀ ಮಾರಪ್ಪ ಎ, ಆರಕ್ಷಕ ವೃತ್ತ ನಿರೀಕ್ಷಕರು, ಚಿಕ್ಕನಾಯ್ಕನಹಳ್ಳಿ ವೃತ್ತ, ಹುಳಿಯಾರು ಪೊಲೀಸ್ ಠಾಣಾ ಪಿ ಎಸ್ ಐ ಶ್ರೀ ವೈ ವಿ ರವೀಂದ್ರ, ಚಿಕ್ಕನಾಯ್ಕನಹಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ಶ್ರೀ ಮಂಜುನಾಥ ಮತ್ತು ಸಿಬ್ಬಂದಿಗಳಾದ , ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಗಳಾದ   ರಂಗಧಾಮಯ್ಯ, ಗುರುಮೂರ್ತಿ, ಗೌರಿಶಂಕರ್, ನಾಗಭೂಷಣ್, ವೆಂಕಟೇಶ್  ಶಂಕರ್ ಎಂ ಆರ್, ಶಂಕರಪ್ಪ, ಮತ್ತು  ಪೊಲೀಸ್ ಕಾನ್ಸ್ ಟೇಬಲ್ ಗಳಾದ ಮಂಜಪ್ಪ, ನಾಗರಾಜ, ಚೇತನ್ ಕೆ ವಿ, ಚೇತನ್ ಜಿ ಎಸ್, ಜಾಫರ್ ಸಾಧಿಕ್, ಆನಂದ, ಗೋಣಿಸ್ವಾಮಿ, ಚಾಲಕರುಗಳಾದ ರಾಮಪ್ಪ ಮತ್ತು ಬಾಪುಗೌಡ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಯಾದ ನರಸಿಂಹರಾಜು  ರವರುಗಳು ಆರೋಪಿಗಳಾದ ಎ1 ಹರೀಶ @ ಕಡಖ್ ಹರೀಶ ಬಿನ್ ಮಂಜಾನಾಯ್ಕ, ಎ2 ನರಸಿಂಹ ಮೂರ್ತಿ ಬಿನ್ ರಂಗನಾಥ ಇಬ್ಬರೂ ಹುಳಿಯಾರು ಟೌನ್ ವಾಸಿಗಳು, ಇವರುಗಳನ್ನು ಪತ್ತೆಹಚ್ಚಿ ಇವರುಗಳಿಂದ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಸರಹದ್ದಿನ ಚೊಕ್ಕಸಂದ್ರದ ಬಳಿ ಕೆಎ-03-ಇಡಿ-3294 ನೇ ನಂಬರಿನ ಒಂದು ಯಮಹ ಆರ್ ಎಕ್ಸ್ ಬೈಕ್ (ಬೆಲೆ-40000/-ರೂ ) ಕಳ್ಳತನ ಮಾಡಿದ್ದು, ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮೊ.ನಂ. 740/2017 ಕಲಂ 379 ಐಪಿಸಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಬೈಕಿನಲ್ಲಿ ಹುಳಿಯಾರು ಪೊಲೀಸ್ ಠಾಣೆಯ 147/2017  ಕಲಂ-397 ಐಪಿಸಿ ಪ್ರಕರಣದಲ್ಲಿ 127 ಗ್ರಾಂ ಚಿನ್ನಾಭರಣ, 70 ಗ್ರಾಂ ಬೆಳ್ಳಿ ಆಭರಣಗಳು 10100/- ರೂ ನಗದು ಹಣ ಒಟ್ಟು 500100/- ರೂ   ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವರುಗಳು ಈ ಹಿಂದೆ ಕೆ.ಬಿ.ಕ್ರಾಸ್ ಪೊಲೀಸ್ ಠಾಣೆಯ ಮೊ.ನಂ.78/2012 ಕಲಂ 392 ಐಪಿಸಿ,  ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ. ಪತ್ತೆ ಕಾರ್ಯಕ್ಕೆ  ಶ್ರಮಿಸಿದ  ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮಾನ್ಯ ತುಮಕೂರು  ಜಿಲ್ಲಾಪೊಲೀಸ್ ವರಿಷ್ಠರಾದ ಡಾ// ದಿವ್ಯ ಗೋಪಿನಾಥ, ಐ ಪಿ ಎಸ್, ರವರು ಶ್ಲಾಘಿಸಿ ಅಭಿನಂದಿಸಿರುತ್ತಾರೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 69 guests online
Content View Hits : 258567