lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        1 2 3
4 5 6 8 9 10
11 12 13 14 15 16 17
18 19 20 21 22 23 24
25 26 27 28 29 30  
Thursday, 07 September 2017
Crime Incidents 07-09-17

ಸಿ.ಎಸ್.ಪುರ  ಪೊಲೀಸ್ ಠಾಣಾ ಮೊ.ನಂ:80/2017.ಕಲಂ 42(1) KMMCR  RULE 1994  & 21, 4(1ಎ) MMDR ACT 1957 ಮತ್ತು ಕಲಂ 379 ಬಾದಂಸಂ

ದಿನಾಂಕ:06.09.2017 ರಂದು ಹೆಚ್.ಪ್ರಾಣೇಶ್ ರಾವ್,ಪಿ.ಎಸ್.ಐ. ಡಿ.ಸಿ.ಬಿ ಪೊಲೀಸ್ ಠಾಣೆ, ತುಮಕೂರು ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,  ದಿನಾಂಕ:06.09.2017 ರಂದು ಸಂಜೆ ಸುಮಾರು 5 ಗಂಟೆ  ಸಮಯದಲ್ಲಿ ತುಮಕೂರು ಡಿ.ಸಿ.ಬಿ ಠಾಣೆಯ ಪಿ.ಐ ರವರಿಗೆ ಬಂದ ಮಾಹಿತಿಯಂತೆ, ಸಿ.ಎಸ್.ಪುರ  ಠಾಣಾ ಸರಹದ್ದು ಜನ್ನೇನಹಳ್ಳಿ  ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆ ಎಂತ ಮಾಹಿತಿ ಮೇರೆಗೆ ನನಗೆ ಮತ್ತು ಹೆಚ್.ಸಿ-110 ಪರಮೇಶ್ ರವರುಗಳಿಗೆ ನೇಮಕ ಮಾಡಿ ಕಳುಹಿಸಿದ್ದರ  ಮೇರೆಗೆ ನಾವುಗಳು ಸಂಜೆ ಸುಮಾರು 7.00 ಗಂಟೆ ಸಮಯಕ್ಕೆ ಕಲ್ಲೂರಿನಿಂದ ಯಡಿಯೂರು ಕಡೆಗೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಿರುವಾಗ್ಗೆ, ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ಜನ್ನೇನಹಳ್ಳಿ ಗ್ರಾಮದ ತೊರೆ ಹಳ್ಳದ ಕಡೆಯಿಂದ  ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಕಡೆಗೆ ಬರುತಿದ್ದ  ಒಂದು ಐಶರ್ ಕಂಪನಿಯ ಕ್ಯಾಂಟರ್ ನಲ್ಲಿ ಮರಳನ್ನು ತುಂಬಿಕೊಂಡು ಬರುತಿದ್ದ ವಾಹನವನ್ನು ನಿಲ್ಲಿಸುವಂತೆ ಸೂಚನೇ ನೀಡಿದ್ದು, ಸದರಿ ವಾಹನ ಚಾಲಕನು ವಾಹನವನ್ನು ದೇವಸ್ಥಾನದ  ಮುಂಭಾಗದಲ್ಲಿ  ನಿಲ್ಲಿಸಿದನು, ಸದರಿ ಚಾಲಕನು ನಮ್ಮನ್ನು  ನೋಡಿ ವಾಹನದಿಂದ ಕೆಳಗೆ ಇಳಿದು ಓಡಲು ಪ್ರಾರಂಬಿಸಿದನು, ನಾನು ಮತ್ತು  ಹೆಚ್.ಸಿ-110  ಪರಮೇಶ್ ರವರೊಂದಿಗೆ  ಹಿಂಬಾಲಿಸಿ ಹಿಡಿಯಲು ಓಡಿದರೂ ಸಹ ಕತ್ತಲಲ್ಲಿ ಓಡಿಹೋದನು, ನಂತರ ವಾಹನವನ್ನು  ನೋಡಲಾಗಿ ಕೆ.ಎ-53-4788 ನೇ ಐಶರ್  ಕಂಪನಿಯ ಕ್ಯಾಂಟರ್ ಆಗಿದ್ದು, ಮೇಲ್ಬಾಗದ ಗ್ಲಾಸಿನ ಮೇಲೆ ಎಸ್.ಎಂ.ಎ  ಎಂದು ಇಂಗ್ಲೀಷ್ ಅಕ್ಷರದಲ್ಲಿ ಇರುತ್ತೆ. ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿರುವುದು ಖಚಿತವಾಗಿರುತ್ತೆ, ಸದರಿ ವಾಹನದ ಚಾಲಕನ ಮತ್ತು ಮಾಲಿಕನ ಬಗ್ಗೆ ಬಗ್ಗೆ ವಿಚಾರ ಮಾಡಲಾಗಿ ಮಾಹಿತಿಯು ಲಬ್ಯವಾಗಿರುವುದಿಲ್ಲಾ, ನಂತರ ಸದರಿ ವಾಹನವನ್ನು ಬದಲಿ ಚಾಲಕನ ಸಹಾಯದಿಂದ ಸಿ.ಎಸ್.ಪುರ ಠಾಣೆಗೆ ರಾತ್ರಿ 11.15 ಗಂಟೆ ಗೆ ತೆಗೆದುಕೊಂಡು  ಬಂದು, ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಕೆ.ಎ-53-4788 ನೇ ಐಶರ್ ಕಂಪನಿಯ  ಕ್ಯಾಂಟರ್ ವಾಹನದಲ್ಲಿ ಮರಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ  ಚಾಲಕ ಹಾಗೂ ಮಾಲಿಕರ ವಿರುದ್ದ  ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಲು ನೀಡಿದ ದೂರನ್ನು  ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ; UDR NO: 27/2017 U/S 174 CRPC

ದಿನಾಂಕ;06/09/2017 ರಂದು  ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಮದ್ದೂರು ತಾಲ್ಲೊಕ್ ಆತ್ಕೂರು ಹೋಬಳಿ, ಮಲ್ಲನಾಯಕನಹಳ್ಳಿ ಗ್ರಾಮದ ವಾಸಿಯಾದ ಮಂಜೇಗೌಡರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನಂಶವೇನೆಂದರೆ ಪಿರ್ಯಾದಿಯು ನಿಡಸಾಲೆ ಗ್ರಾಮದ ವಾಸಿ ನಾರಾಯಣ್ ರವರ ಮಗಳಾದ ವಸಂತ ಎಂಬುವರನ್ನು ಈಗ್ಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದು,  ಪಿರ್ಯಾದಿ ಹೆಂಡತಿಯ ತಾಯಿಯವರಾದ ಶಾರದಮ್ಮರವರಿಗೆ ಈಗ್ಗೆ ಸುಮಾರು 5 ವರ್ಷಗಳಿಂದ ಮೂತ್ರ ಪಿಂಡ ದ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಬೆಂಗಳೂನ ಕಿಮ್ಸ್ ಆಸ್ಪತ್ರೆ,  ರಾಜರಾಜೇಶ್ವರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಆಗಾಗ್ಗೆ ಈ ಆಸ್ಪತ್ರೆಗೆಳಿಗೆ ಚಿಕಿತ್ಸೆ ಭರಿಸಲು ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸುತ್ತಿದ್ದೆವು, ಪಿರ್ಯಾದಿ ಅತ್ತೆಯವರಿಗೆ 50 ವರ್ಷ, ವಯಸ್ಸಾಗಿದ್ದು  ಅವರನ್ನು ಪಿರ್ಯಾದಿ ಮತ್ತು ಪಿರ್ಯಾದಿ ಮಾವ ನೋಡಿಕೊಳ್ಳುತ್ತಿದ್ದು, ದಿನಾಂಕ;04/09/2017 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಪಿರ್ಯಾದಿ ಅತ್ತೆಯಾದ ಶಾರದಮ್ಮರವರು ಪಿರ್ಯಾದಿಗೆ ಪೋನ್ ಮಾಡಿ ಈ ದಿನ ನನಗೆ ಮೂರ್ತ ಪಿಂಡ ನೋವು ಜಾಸ್ತಿಯಾಗಿ ನನಗೆ ಗೊತ್ತಾಗದೆ ಮೂರ್ತ ಪಿಂಡ ನೋವಿನ ಮಾತ್ರೆಯೆಂದು ತಿಳಿದು ನಿದ್ರೆಮಾತ್ರೆ ಹಾಗೂ ನೋವಿನ ಮಾತ್ರೆಗಳನ್ನು ಸೇವಿಸಿರುತ್ತೇನೆಂದು ತಿಳಿಸಿದಾಗ ಪಿರ್ಯಾದಿಯು ತಮ್ಮ ಅತ್ತೆ ಮನೆಗೆ ಬಂದು ನೋಡಿದಾಗ ಪಿರ್ಯಾದಿ ಅತ್ತೆಯವರಾದ ಶಾರದಮ್ಮರವರು ತುಂಬಾ ನೋವಿನಿಂದ ಸುಸ್ತಾಗಿದ್ದು, ಪಿರ್ಯಾದಿ ಮತ್ತು ಪಿರ್ಯಾದಿ ಅತ್ತೆ ತಮ್ಮ ಚಂದ್ರಣ್ಣ ರವರುಗಳು ಪಿರ್ಯಾದಿಯ ಅತ್ತೆಗೆ ಚಿಕಿತ್ಸೆಯನ್ನು ಕೊಡಿಸಲು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿದಿ ಚಿಕಿತ್ಸೆ ಕೊಡಿಸುತ್ತಿದ್ದು ದಿನಾಂಕ;05/09/2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿ ಅತ್ತೆ ಶಾರದಮ್ಮರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮೃತದೇಹವು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿರುತ್ತೆ. ಶಾರದಮ್ಮರವರು ಮೂತ್ರ ಪಿಂಡ ಖಾಯಿಲೆಯಿಂದ ನರಳುತ್ತಿದ್ದು ನೋವಿಗೆ ಮಾತ್ರೆಗಳೆಂದು ನಿದ್ದೆ ಮಾತ್ರೆಯನ್ನು ನುಂಗಿದ್ದು ಚಿಕಿತ್ಸೆಯು ಫಲಕಾರಿಯಾಗದೇ ಮೃತಪಟ್ಟಿದ್ದು, ಇವರ ಸಾವಿಗೆ ಯಾವುದೇ ಅನುಮಾನವಿರುವುದಿಲ್ಲ, ಮುಂದಿನ ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ,

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 272941