lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< September 2017 >
Mo Tu We Th Fr Sa Su
        2 3
4 5 6 7 8 9 10
11 12 13 14 15 16 17
18 19 20 21 22 23 24
25 26 27 28 29 30  
Friday, 01 September 2017
Crime Incidents 01-09-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 104/2017 U/S 337  IPC

ದಿ: 31-08-2017 ರಂದು ಜಿಲ್ಲಾ ಆಸ್ಪತ್ರೆಯಿಂದ ಬಂದ ಮಾಹಿತಿ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ಮಧ್ಯಾಹ್ನ 12-00  ಗಂಟೆಯಿಂದ 12-45 ಗಂಟೆವರೆಗೆ ವೈದ್ಯರ ಸಮಕ್ಷಮ ಗಾಯಾಳು ನಂದೀಶ್ ರವರ ತಾಯಿ ಶ್ರೀಮತಿ ರೇವತಿ ಕೋಂ ವೆಂಕೋಬರಾವ್ (37) ಕದಿರೇನಹಳ್ಳಿ, ಪೆಟ್ರೋಲ್ ಬಂಕ್ ಬಳಿ, ಪದ್ಮನಾಭ ನಗರ, ಬೆಂಗಳೂರು ರವರ  ಹೇಳಿಕೆ ಪಡೆಯಲಾಗಿ  ಪಿರ್ಯಾದಿ ಮಗನಾದ ಸುಮಾರು 14 ವರ್ಷದ ಬುದ್ದಿಮಾಂದ್ಯ ಮಗನಾದ ನಂದೀಶ್ ರವರನ್ನು ಸುಮಾರು  2 ವರ್ಷಗಳ ಹಿಂದೆ  ತುಮಕೂರಿನ ಬಟವಾಡಿಯ ಸ್ಪಂದನ ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಸ್ನೇಹಿತರು ಹಾಗೂ ಸಂಬಂಧಿಕರುಗಳ ಸಲಹೆ ಮೇರೆಗೆ ಸೇರಿಸಿ ವಾರ್ಷಿಕ 2000/-ರೂ ಹಾಗೂ ಮಾಸಿಕ 500 ರೂಗಳಂತೆ ಕಟ್ಟಿಕೊಂಡು ಹೋಗುತ್ತಿದ್ದು ಆಗಾಗ ಬಂದು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು . ಈಗ್ಗೆ ಸುಮಾರು 4 ದಿವಸಗಳ ಹಿಂದೆ ಪಿರ್ಯಾದಿಯು ತಮ್ಮ ಸಂಬಂಧಿ ಹೇಮಾವತಿ ರವರಿಗೆ ಫೋನ್ ಮಾಡಿ ತಮ್ಮ ಮಗನ ಯೋಗಕ್ಷೇಮವನ್ನು ವಿಚಾರ ಮಾಡಲಾಗಿ ಮಗ ನಂದೀಶ್ ನಿಗೆ ಅಲರ್ಜಿ ಯಾಗಿರುವುದಾಗಿ ಚಿಕಿತ್ಸೆ ಕೊಡಿಸುತ್ತಿರುತ್ತಾರೆ ಎಂದು ತಿಳಿಸಿದ್ದರಿಂದ ಪಿರ್ಯಾದಿಯು ದಿ: 30-08-2017 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ತುಮಕೂರಿಗೆ ಬಂದು ಸ್ಪಂದನ  ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಗೆ ಭೇಟಿ ಕೊಟ್ಟಾಗ ತಮ್ಮ ಮಗನಿಗೆ  ಮುಲಾಮು ಹಚ್ಚುತ್ತಿದ್ದು ಪಿರ್ಯಾದಿಯು ಶರ್ಟ್‌ ತೆಗೆಸಿ ನೋಡಲಾಗಿ ನಂದೀಶ್ ರವರಿಗೆ ಬೆನ್ನಿನಲ್ಲಿ ಸುಟ್ಟಗಾಯಗಳಾಗಿದ್ದು ಚರ್ಮ ಸುಲಿದು ಬೊಬ್ಬೆ ಗಳು ಬಂದಿದ್ದು  ಈ ಬಗ್ಗೆ ಪಿರ್ಯಾದಿಯು ವಿಚಾರ ಮಾಡಲಾಗಿ ಸ್ಪಂದನ  ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಯಾರೂ ಸಹಾ ಸರಿಯಾಗಿ ಉತ್ತರ ನೀಡದೆ  ಇದ್ದುದರಿಂದ ತಕ್ಷಣ ವಿನಾಯಕ ಆಸ್ಪತ್ರೆಗೆ ದಾಖಲಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ನಂದೀಶ್ ರವರ ಮೇಲೆ ಗಾಯಗಳಾಗಲು ಸ್ಪಂದನ  ಬುದ್ದಿ ಮಾಂದ್ಯ ಮಕ್ಕಳ ವಸತಿ ಶಾಲೆಯ ಆಡಳಿತಾಧಿಕಾರಿಗಳು ಸಿಬ್ಬಂದಿಗಳು ಕಾರಣರಾಗಿದ್ದು  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಪ್ರಕರಣ ದಾಖಲಿಸಿದೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.78/2017, ಕಲಂ: 279, 337 ಐಪಿಸಿ.

ದಿನಾಂಕ:31/08/2017 ರಂದು ಸಂಜೆ 05:40 ಗಂಟೆಗೆ ಪಿರ್ಯಾದಿ ಸುನಿತ D/O ದೊಡ್ಡಯ್ಯ, 30 ವರ್ಷ, ಕುರುಬರು, ಗೃಹಿಣಿ, ನೀಲಿಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗಳಾದ ಸುನಿತ ಎಂಬುವಳು ತಾ: 28/08/2017 ಸೋಮವಾರ ಬೆಳಿಗ್ಗೆ 12:15 ರ ಸಮಯದಲ್ಲಿ ಮಧುಗಿರಿ ಕಡೆಯಿಂದ ಪಾವಗಡ ಕಡೆಗೆ ಬರುತ್ತಿರುವಾಗ ಹೊಸಕೆರೆ ಗ್ರಾಮದಿಂದ ನೀಲಿಹಳ್ಳಿ ಗ್ರಾಮಕ್ಕೆ ಬರುವಾಗ ಖಾಸಗಿ ಬಸ್ಸ್ ಅಂದರೆ ಎಸ್.ಬಿ.ಟಿ. ನಂ.ಕೆಎ-64-2929 (ಬಾಲಾಜಿ ಟ್ರಾವೆಲ್ಸ್) ನಲ್ಲಿ ಪ್ರಯಾಣ ಮಾಡಿ, ನೀಲಿಹಳ್ಳಿ ಗ್ರಾಮದಲ್ಲಿ ಬಸ್ಸ್ ಸ್ಟಾಪ್ ನಲ್ಲಿ ಇಳಿಯುವಾಗ ಬಸ್ಸ್ ಚಾಲಕ ಮತ್ತು ಕಂಡಕ್ಟರ್ ಅಜಾಗರೂಕತೆಯಿಂದ ಸುನಿತ ಇಳಿದು ಆತನ ತಂದೆಯನ್ನು ಇಳಿಸುವಾಗ ಏಕಾಏಕಿ ಬಸ್ಸ್ ಚಲಿಸುವುದರಿಂದ ನನ್ನ ತಂದೆಯ ಬಲಗಾಲು ಮುರಿದಿರುತ್ತದೆ. ಮತ್ತು ಬಲಗಾಲು ಕಡೆ ಬಾಕಿ ತೊಂದರೆಯಾಗಿರುತ್ತದೆ. ನಾವು ಆತನನ್ನು ಮಧುಗಿರಿ ಆಸ್ಪತ್ರೆಗೆ ದಾಖಲು ಮಾಡಿದಾಗ, ಅಲ್ಲಿ ಆಗದೇ ತುಮಕೂರಿನ ಆದಿತ್ಯ ಮೂಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆದ್ದರಿಂದ ಖಾವಂದಿರಾದ ತಾವು ಆ ಬಸ್ಸನ್ನು ನಿಲ್ಲಿಸಿ ನನ್ನ ತಂದೆಗೆ ನ್ಯಾಯ ಕೊಡಿಸಿಕೊಡಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 124 guests online
Content View Hits : 231914