lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< August 2017 >
Mo Tu We Th Fr Sa Su
  1 2 3 5 6
7 8 9 10 11 12 13
14 15 16 17 18 19 20
21 22 23 24 25 26 27
28 29 30 31      
Friday, 04 August 2017
Crime Incidents 04-08-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 117/2017 ಕಲಂ 279, 337 ಐಪಿಸಿ

ದಿನಾಂಕ:03-08-17 ರಂದು  ಮಧ್ಯಾಹ್ನ  12-30 ಗಂಟೆಗೆ ಈ ಕೇಸಿನ ಪಿರ್ಯಾದಿ ಕೇಶವಮೂರ್ತಿ  ಡಿ.ಜಿ.ಬಿನ್ ಗೋವಿಂದೇಗೌಡ, 44 ವರ್ಷ, ದಸರಿಘಟ್ಟ ಕಸಬಾ ಹೋಬಳಿ, ತಿಪಟೂರು ತಾ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ, ನಾನು ದಿ:01-08-17 ರಂದು  ಸಂಜೆ 6-30 ಗಂಟೆ ಸಮಯದಲ್ಲಿ   ತಿಪಟೂರಿನಿಂದ  ಹೊಸಹಳ್ಳಿ ಮಾರ್ಗವಾಗಿ ದಸರಿಘಟ್ಟಕ್ಕೆ  ಹೋಗುತ್ತಿರುವಾಗ, ಶಂಕರೇಶ್ವರ  ನಗರದ  ಹತ್ತಿರ  ತಿಪಟೂರು  ರಂಗಾಪುರ ರಸ್ತೆಯಲ್ಲಿ, ರಂಗಾಪುರ ಕಡೆಯಿಂದ ಒಬ್ಬ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ & ಆಜಾಗರೂಕತೆಯಿಂದ ಓಡಿಸಿಕೊಂಡು  ಬಂದು ರಸ್ತೆಯ ಬಲಭಾಗಕ್ಕೆ  ಬಿದ್ದು ತಲೆಗೆ  ಪೆಟ್ಟು ಬಿದ್ದಿರುತ್ತೆ. ನಾನು & ಗಣೇಶ ಆತನನ್ನು ಉಪಚರಿಸಿ ಹೆಸರು ವಿಳಾಸ ಕೇಳಲಾಗಿ ದೇವರಾಜು ಬಿನ್ ಪುಟ್ಟರಂಗಯ್ಯ, 48 ವರ್ಷ, ನಾಯಕ ಜನಾಂಗ, ಸಾಸಲಹಳ್ಳಿ  ಎಂತಾ   ತಿಳಿಸಿದ್ದು ಆತನು ಚಾಲನೆ ಮಡುತ್ತಿದ್ದ ದ್ವಿ ಚಕ್ರ ವಾಹನವನ್ನು ನೋಡಲಾಗಿ  ಕೆಎ-44,ಎಸ್-0238 ಟಿ.ವಿ.ಎಸ್.ಎಕ್ಸ್.ಎಲ್ ಆಗಿದ್ದು  ದೇವರಾಜುರವರನ್ನು 108  ಅಬ್ಯಂಲೆನ್ಸ್  ವಾಹನದಲ್ಲಿ ತಿಪಟೂರು ಸಾರ್ವಜನಿಕ  ಆಸ್ಪತ್ರೆಗೆ  ದಾಖಲಿಸಿ ನಂತರ ವೈಧ್ಯರ ಸಲಹೆ ಮೇರೆಗೆ  ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ  ಹೋಗಿ ಚಿಕಿತ್ಸೆ ಕೊಡಿಸಿ  ಈದಿನ ತಡವಾಗಿ ಬಂದು ದೂರು ನೀಡಿರುತ್ತೇನೆ  ಈ ಅಪಘಾತಕ್ಕೆ  ಕಾರಣವಾದ ಕೆಎ-44,ಎಸ್-0238 ದ್ವಿ ಚಕ್ರ ವಾಹನದ ಸವಾರನ   ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ ಎಂತಾ ಪಿರ್ಯಾದಿ ನೀಡಿದ  ಅಂಶವಾಗಿರುತ್ತೆ

ಹೊನ್ನವಳ್ಳಿ ಪೊಲೀಸ್‌ ಠಾಣಾ ಮೊ,ನಂ-103/2017 ಕಲಂ: 324 ಐಪಿಸಿ ಮತ್ತು ಕಲಂ 3 (1) ಕ್ಲಾಸ್ (r) (s) SC/ST (P/A)AMENDMENT  ACT  2014

ದಿನಾಂಕ:03/08/2017 ರಂದು ತಿಪಟುರು ಸರ್ಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಪುಟ್ಟರಂಗಯ್ಯ ಬಿನ್‌ ರಂಗಯ್ಯ ಕಬ್ಬಿನಕೆರೆ ರವರು ನೀಡಿದ ಹೇಳಿಕೆಯ ಅಂಶವೆನೆಂದರೆ ಪಿರ್ಯಾದಿದಾರರು ತಿಪಟೂರು ಕೊನೇಹಳ್ಳಿ ಮಾರ್ಗವಾಗಿ ಪ್ಯಾಸೆಂಜರ್‌ ಆಟೋವನ್ನ ಓಡಿಸಿಕೊಂಡಿದ್ದು ಮತ್ತು ಮೂರು ತಿಂಗಳಿಂದ ಒಂದು ನಾಯಿ ಮರಿಯನ್ನು ಸಾಕಿಕೊಂಡಿದ್ದು ನೆನ್ನೆ ದಿನ ದಿನಾಂಕ 02/08/2017 ರಂದು ಸಂಜೆ  ಆಟೋದಲ್ಲಿ ನಾಯಿಮರಿಯನ್ನು ಕುರಿಸಿಕೊಂಡು ಸಂಜೆ 6-00 ಗಂಟೆಗೆ ಸಿದ್ದಾಪುರ ಗೇಟ್‌ಗೆ ಬಂದು ಆಟೋವನ್ನು ನಿಲ್ಲಿಸಿ ಪಿರ್ಯಾದಿ ನಾಯಿ ಮರಿಗೆ ಬಿಸ್ಕತ್‌ಗಳನ್ನು ತಿನ್ನಿಸುತ್ತಿರುವಾಗ ಕೊನೇಹಳ್ಳಿ ವಿಶ್ವಕರ್ಮ ಜನಾಂಗದ ಭಾನುರವರು ನನ್ನ ನಾಯಿ ಮರಿಯನ್ನ ನಾನು ತೆಗೆದುಕೊಂಡು ಹೋಗುತ್ತೇನೆ ಅಂತ ಹೇಳಿ ಪಿರ್ಯಾದಿಯ ನಾಯಿ ಮರಿಯನ್ನು ತೆಗೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿ ಭಾನುರವರ ಕೈಯಿಂದ ನಾಯಿ ಮರಿಯನ್ನು ಕಿತ್ತುಕೊಳ್ಳುವಾಗ ಭಾನುರವರು ಪಿರ್ಯಾದಿಗೆ ಲೇ.ಹೊಲಿಯನನ್ನಮಗನೇ ಅಂತ ಜಾತಿನಿಂದನೆ ಮಾಡಿ ಅಲ್ಲೇ ಇದ್ದ ಬಿದುರು ದೊಣ್ಣೆಯನ್ನು ತೆಗೆದುಕೊಂಡು ಪಿರ್ಯಾದಿಯ ಎರಡು ಕಾಲುಗಳಿಗೆ ಎಡಗೈಗೆ ಹಾಗೂ ಹಣೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಸ್ಥಳದಲ್ಲಿದ್ದ ರಾಮಚಂದ್ರಪ್ಪನವರು ಬೈದು ಗಲಾಟೆ ಬಿಡಿಸಿದ್ದು ಕಬ್ಬಿನಕೆರೆ ಗ್ರಾಮದ ಹೇಮಂತರವರು 108 ವಾಹನಕ್ಕೆ ಪೋನ್‌ ಮಾಡಿ ಕರೆಸಿಕೊಂಡು ಪಿರ್ಯಾದಿಯನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಜಾತಿ ನಿಂದನೆ ಮಾಡಿ ಗಾಯಪಡಿಸಿದ ಭಾನುರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಪಡೆದು ವಾಪಸ್‌ ಠಾಣೆಗೆ    ಪ್ರಕರಣ ದಾಖಲಿಸಿರುತ್ತೆನೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 70-2017 ಕಲಂ 379-511 ಐಪಿಸಿ

ದಿನಾಂಕ:- 03/08/2017 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದಿ ಗಿರೀಶ್‌‌ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ, ಬಡಿಗೊಂಡನಹಳ್ಳಿ ಗ್ರಾಮದ ಬಳಿ ಇರುವ  ( IN-1072185) ಏರ್‌ ಟೆಲ್‌ ಟವರ್‌ ನಲ್ಲಿ ದಿನಾಂಕ:01/08/2017 ರಂದು ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ ಯಾರೋ ದುಷ್ಕರ್ಮಿಗಳು ಟವರ್‌ ಒಳಗಡೆ ಬಂದು ಅರ್ಥಿಂಗ್‌‌ ಟವರ್‌ ಕೇಬಲ್‌‌ ಕಟ್‌ ಮಾಡಿ ಕಳ್ಳತನಕ್ಕೆ ಯತ್ನಿಸಿರುತ್ತಾರೆ.  ಟವರ್‌ ನ ಅಲಾರಂ ತಿಳಿದ ತಕ್ಷಣ ನಾವು ಅಲ್ಲಿಯೇ ಟವರ್‌ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದಾಗ ಸದರಿ ಮನೆಯವರು ರಸ್ತೆಗೆ ಬಂದು ನೋಡಿದಾಗ  ರಸ್ತೆಯಲ್ಲಿ ಕೆಎ-64-ಎಲ್‌-4517 ರ ಪಲ್ಸರ್‌ ಬೈಕ್‌‌ ನಲ್ಲಿ ಇಬ್ಬರು ಅಪರಿಚಿತರು ಹೋದ ಬಗ್ಗೆ  ಮನೆಯವರು ನಮಗೆ ತಿಳಿಸಿದ್ದು,  ಸದರಿ ಬೈಕ್‌‌ ನಲ್ಲಿ ಹೋದವರ ಮೇಲೆ ನಮಗೆ ಅನುಮಾನ ಇರುತ್ತೆ. ಈ ವಿಚಾರವನ್ನು ನಾವು ನಮ್ಮ ಮೇಲಾದಿಕಾರಿಗಳೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 101 guests online
Content View Hits : 274906