lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2017 >
Mo Tu We Th Fr Sa Su
          1 2
3 4 6 7 8 9
10 11 12 13 14 15 16
17 18 19 20 21 22 23
24 25 26 27 28 29 30
31            
Wednesday, 05 July 2017
Crime Incidents 05-07-17

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 10/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ: 04/07/2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ನಟರಾಜು ಬಿ.ಡಿ ಬಿನ್ ದೇವೆಂದ್ರಯ್ಯ, 46 ವರ್ಷ, ಗೋವಿನಪುರ ಬಡಾವಣೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ನಗರದ ಶ್ರೀ ನೇತಾಜಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ: 04/07/2017 ರಂದು ಬೆಳಿಗ್ಗೆ 09-10 ಗಂಟೆಗೆ ನಮ್ಮ ಸಂಘದ ಸೇವಕರಾದ ಎಂ.ಸಿ ಚಂದ್ರಶೇಖರಯ್ಯ ರವರು ಫೋನ್ ಮಾಡಿ ನಮ್ಮ ಸಂಘದಲ್ಲಿ ಕೆಲಸ ಮಾಡುವ ಜಿ.ಎಲ್ ರಘು ರವರು ಸಂಘದ ಕಟ್ಟದ ಕೆಳಮಹಡಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂತಾ ತಿಳಿಸಿದ್ದು, ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಸಂಘದ ವತಿಯಿಂದ ಕಟ್ಟಡದ ಕೆಳಭಾಗದಲ್ಲಿ ಫಿಲ್ಟರ್ ವಾಟರ್ ಕೇಂದ್ರವನ್ನು ಮಾಡಿದ್ದು, ಅದನ್ನು ನೋಡಿಕೊಳ್ಳಲು ಜಿ.ಎಲ್ ರಘುರವನ್ನು ನೇಮಿಸಿದ್ದು, ಈ ದಿನ ಬೆಳಿಗ್ಗೆ ಸುಮಾರು 8-00 ಗಂಟೆಯವರೆಗೆ ನೀರನ್ನು ವಿತರಣೆ ಮಾಡಿದ್ದು, ನಂತರ ಫಿಲ್ಟರ್ ನೀರನ್ನು ಆನ್ ಮಾಡಿ ಹಾಗೇ ಬಿಟ್ಟು, ಕೆಳಮಹಡಿಯಲ್ಲಿರುವ ಹಾಲ್‌ಗೆ ಹೋಗಿ ಬೆಳಿಗ್ಗೆ 8-00 ಗಂಟೆಯಿಂದ 9-00 ಗಂಟೆಯ ಮಧ್ಯೆ ಯಾವುದೋ ಸಮಯದಲ್ಲಿ ಜಿ.ಎಲ್ ರಘು ರವರು ಅವರ ಯಾವುದೋ ವಯಕ್ತಿಕ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ಕೆಳಮಹಡಿಯ ಮೋಲ್ಡ್ ನ ಹುಕ್ಕಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆದ್ದರಿಂದ ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಸಂಘದ ಆಡಳಿತ ಮಂಡಳಿಗೆ ತಿಳಿಸಿ ದೂರನ್ನು ನೀಡಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 123/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್.

ದಿನಾಂಕ-04/07/2017 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿಯಾದ ಹರೀಶ ಬಿನ್ ಲೇ|| ದಾಸಪ್ಪ, 39 ವರ್ಷ, ಒಕ್ಕಲಿಗರು, ಪ್ರೈವೇಟ್‌ ಸರ್ವೇಯರ್‌, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿ ದೂರಿನ ಅಂಶವೇನಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಮತ್ತು ನನ್ನ ಅಣ್ಣ ಪ್ರಕಾಶ,ಬಿ,ಡಿ ಇಬ್ಬರೂ ದಿನಾಂಕ:29-06-2017 ರಂದು ರಾತ್ರಿ ಸುಮಾರು 08-15 ಗಂಟೆ ಸಮಯದಲ್ಲಿ ಬಳ್ಳಗೆರೆಯ ನಮ್ಮ ಮನೆಯಿಂದ ತುಮಕೂರಿನ ನನ್ನ ತಂಗಿಯ ಮನೆಗೆ ಹೋಗಲು ನಮ್ಮ ಅಣ್ಣನವರ ಬಾಬ್ತು ಕೆಎ-06-ಇ.ಯು-5041 ನೇ ಹೀರೋ ಸ್ಪ್ಲೆಂಡರ್‌ ದ್ವಿಚಕ್ರ ವಾಹನದಲ್ಲಿ ನಾನು ಬೈಕನ್ನು ಸವಾರಿ ಮಾಡುತ್ತಾ ನನ್ನ ಹಿಂಬದಿಯಲ್ಲಿ ನನ್ನ ಅಣ್ಣನಾದ ಪ್ರಕಾಶ,ಬಿ,ಡಿ ರವರನ್ನು ಕೂರಿಸಿಕೊಂಡು ಬಳ್ಳಗೆರೆಯಿಂದ ತುಮಕೂರಿಗೆ ಹೋಗಲು ರಂಗನಾಥಪುರದಿಂದ ಸ್ವಲ್ಪ ಮುಂದೆ ತುಮಕೂರು-ಕುಣಿಗಲ್‌ ಟಾರ್ ರಸ್ತೆಯಲ್ಲಿ ಇದ್ದಕ್ಕಿದ್ದ ಹಾಗೆ ನಾನು ಓಡಿಸುತ್ತಿದ್ದ ದ್ವಿಚಕ್ರ ವಾಹನ ಕೆಟ್ಟು ಹೋಗಿ ನಿಂತಿದ್ದರಿಂದ ನನ್ನ ಹಿಂಬದಿಯಲ್ಲಿ ಕುಳಿತ್ತಿದ್ದ ನನ್ನ ಅಣ್ಣ ಪ್ರಕಾಶ,ಬಿ,ಡಿ ರವರು ಇಳಿದು ಬೈಕನ್ನು ರಸ್ತೆಯ ಎಡಭಾಗದಲ್ಲಿ ಪುಟ್‌ಪಾತ್‌‌‌ನಲ್ಲಿ ನಿಲ್ಲಿಸಿ ಪ್ಲಗ್‌ ರಿಪೇರಿ ಮಾಡುತ್ತಿದ್ದಾಗ ಅದೇ ವೇಳೆಗೆ ಕುಣಿಗಲ್‌ ಕಡೆಯಿಂದ ಬಂದ ಖಾಸಗಿ ಬಸ್‌ ನಂಬರ್‌ ಕೆಎ-54-2540 ನೇ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಪುಟ್‌ಪಾತ್‌‌ಗೆ ಬಂದು ಪುಟ್‌ಪಾತ್‌ನಲ್ಲಿ ಬೈಕ್‌ ನಿಲ್ಲಿಸಿಕೊಂಡು ನಿಂತಿದ್ದ ನನ್ನ ಅಣ್ಣ ಪ್ರಕಾಶ,ಬಿ,ಡಿ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನನ್ನ ಅಣ್ಣ ಪ್ರಕಾಶ,ಬಿ,ಡಿ ರವರಿಗೆ ಎಡಗಾಲು ಮತ್ತು ಎಡಗೈಗೆ ತೀವ್ರತರವಾದ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ನಂತರ ಅಪಘಾತಪಡಿಸಿದ ಬಸ್ಸು ಸ್ಥಳದಲ್ಲೇ ನಿಲ್ಲಿಸಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಾದ ನಂದೀಶ್,ವೈ ಬಿನ್ ಮಂಜುನಾಥ,ವೈ ರವರು ಹಾಗೂ ನಾನು ಸೇರಿಕೊಂಡು ನನ್ನ ಅಣ್ಣ ಪ್ರಕಾಶ,ಬಿ,ಡಿ ರವರನ್ನು ಉಪಚರಿಸಿ ಸ್ಥಳಕ್ಕೆ ಬಂದ ಆಂಬುಲೆನ್ಸ್‌ ವಾಹನದಲ್ಲಿ ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್‌ಮಾಟ್‌ ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿ ಚಿಕಿತ್ಸೆ ಕೊಡಿಸಿರುತ್ತೇನೆ. ಅಪಘಾತಪಡಿಸಿದ ಬಸ್ಸಿನ ಚಾಲಕ ತನ್ನ ಬಸ್ಸನ್ನು ಸ್ಥಳದಲ್ಲಿ ನಿಲ್ಲಿಸಿದವನು ನಂತರ ತೆಗೆದುಕೊಂಡು ಹೊರಟು ಹೋದನು. ಆದ್ದರಿಂದ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಫಘಾತಕ್ಕೆ ಕಾರಣನಾದ ಕೆಎ-54-2540 ನೇ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನನ್ನ ಅಣ್ಣ ಪ್ರಕಾಶ,ಬಿ,ಡಿ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಫಘಾತಕ್ಕೊಳಗಾದ ಕೆಎ-06-ಇ.ಯು-5041 ನೇ ಹೀರೋ ಸ್ಪ್ಲೆಂಡರ್‌ ದ್ವಿಚಕ್ರ ವಾಹನವು ಅಪಘಾತವಾದ ಸ್ಥಳದ ಹತ್ತಿರದಲ್ಲೇ ಇರುವ ನಯನ ಎಂಬುವರ ಮನೆಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 10/2017 ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ: 04/07/2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ನಟರಾಜು ಬಿ.ಡಿ ಬಿನ್ ದೇವೆಂದ್ರಯ್ಯ, 46 ವರ್ಷ, ಗೋವಿನಪುರ ಬಡಾವಣೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ನಗರದ ಶ್ರೀ ನೇತಾಜಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ: 04/07/2017 ರಂದು ಬೆಳಿಗ್ಗೆ 09-10 ಗಂಟೆಗೆ ನಮ್ಮ ಸಂಘದ ಸೇವಕರಾದ ಎಂ.ಸಿ ಚಂದ್ರಶೇಖರಯ್ಯ ರವರು ಫೋನ್ ಮಾಡಿ ನಮ್ಮ ಸಂಘದಲ್ಲಿ ಕೆಲಸ ಮಾಡುವ ಜಿ.ಎಲ್ ರಘು ರವರು ಸಂಘದ ಕಟ್ಟದ ಕೆಳಮಹಡಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂತಾ ತಿಳಿಸಿದ್ದು, ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಸಂಘದ ವತಿಯಿಂದ ಕಟ್ಟಡದ ಕೆಳಭಾಗದಲ್ಲಿ ಫಿಲ್ಟರ್ ವಾಟರ್ ಕೇಂದ್ರವನ್ನು ಮಾಡಿದ್ದು, ಅದನ್ನು ನೋಡಿಕೊಳ್ಳಲು ಜಿ.ಎಲ್ ರಘುರವನ್ನು ನೇಮಿಸಿದ್ದು, ಈ ದಿನ ಬೆಳಿಗ್ಗೆ ಸುಮಾರು 8-00 ಗಂಟೆಯವರೆಗೆ ನೀರನ್ನು ವಿತರಣೆ ಮಾಡಿದ್ದು, ನಂತರ ಫಿಲ್ಟರ್ ನೀರನ್ನು ಆನ್ ಮಾಡಿ ಹಾಗೇ ಬಿಟ್ಟು, ಕೆಳಮಹಡಿಯಲ್ಲಿರುವ ಹಾಲ್‌ಗೆ ಹೋಗಿ ಬೆಳಿಗ್ಗೆ 8-00 ಗಂಟೆಯಿಂದ 9-00 ಗಂಟೆಯ ಮಧ್ಯೆ ಯಾವುದೋ ಸಮಯದಲ್ಲಿ ಜಿ.ಎಲ್ ರಘು ರವರು ಅವರ ಯಾವುದೋ ವಯಕ್ತಿಕ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೋ ಕೆಳಮಹಡಿಯ ಮೋಲ್ಡ್ ನ ಹುಕ್ಕಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆದ್ದರಿಂದ ತಾವುಗಳು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಸಂಘದ ಆಡಳಿತ ಮಂಡಳಿಗೆ ತಿಳಿಸಿ ದೂರನ್ನು ನೀಡಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 63 guests online
Content View Hits : 287584