lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 6
8 9 10 11 12 13 14
15 16 17 18 19 20 21
22 23 24 25 26 27 28
29 30 31        
Sunday, 07 May 2017
Crime Incidents 07-05-17

ಸಂಚಾರಿ ಪೊಲೀಸ್ ಠಾಣಾ ಮೊ.ನಂ: 87/2017 ಕಲಂ 279,283,304() ಐಪಿಸಿ

ದಿನಾಂಕ 05.05.2017 ರಂದು  ಬೆಳಿಗ್ಗೆ 8-15  ಗಂಟೆಗೆ  ಪಿರ್ಯಾದಿ  ರಾಜಣ್ಣ, ಎ.ಎಸ್.ಐ, ನಗರ ಪೊಲೀಸ್ ಠಾಣೆ, ತುಮಕೂರು ನಗರ   ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ 05.05.2017 ರಂದು   ಬೆಳಿಗ್ಗೆ 5-10 ಗಂಟೆಯಲ್ಲಿ  ತುಮಕೂರು ಅಂತರಸನಹಳ್ಳಿ ಸೇತುವೆ ಮೇಲ್ಬಾಗದ ಎನ್.ಹೆಚ್.48 ರಸ್ತೆಯಲ್ಲಿ    ಮನೋಜ್ ಡಾಬಾ ಮುಂಭಾಗದಲ್ಲಿ ಎಂಪಿ. 06.ಹೆಚ್.ಸಿ.2203 ನೇ ಲಾರಿಯನ್ನು ಅದರ ಚಾಲಕ ಯಾವುದೇ ಮನ್ಸೂಚನೆ ನೀಡದೆ ರಸ್ತೆಯಲ್ಲಿ ಓಡಾಡಕ್ಕೆ ಅಡಚಣೆವುಂಟಾಗುವಂತೆ ನಿಲ್ಲಿಸಿದ್ದು,    ಅದೇ ಸಮಯಕ್ಕೆ   ಶಿರಾ ಕಡೆಯಿಂದ .ಜೆ 01-ಡಿಯು-4441 ನೇ ಲಾರಿ ಚಾಲಕ ಲಾರಿಯನ್ನು ಅತಿವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮನೋಜ್ ಡಾಬಾ ಮುಂಭಾಗದಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಹೊಡೆಸಿ ಅಫಘಾತಪಡಿಸಿದ  ಪರಿಣಾಮ ಮುಂಭಾಗದ ಕ್ಯಾಬಿನ್ ಪೂರಾ ಜಖಂಆಗಿ,  ಅದರ ಚಾಲಕನು ಸ್ಥಳದಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿರುತ್ತಾನೆ.  ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲವೆಂತ ಪಿರ್ಯಾದು.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 61/2017 ಕಲಂ  323, 324, 504, 506, ರೆ/ವಿ 34  ಐಪಿಸಿ

ದಿನಾಂಕ:06-05-17 ರಂದು ಬೆಳಗ್ಗೆ 8-45 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ದೊಡ್ಡಯ್ಯ, 20ವರ್ಷ, ಎಸ್.ಸಿ. ಜನಾಂಗ, ಶಾಮಿಯಾನ ಕೆಲಸ,  ತಡಸೂರು ಕಾಲೋನಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ:05/05/2017 ರಂದು ರಾತ್ರಿ 8 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಮುಂದೆ ಇದ್ದಾಗ ಮೇಕೆ ವಿಚಾರಕ್ಕೆ ಶಾಂತಕುಮಾರ್ ತಂದೆ ತಿಮ್ಮಯ್ಯ, ಗಿರೀಶ್  ಬಿನ್ ಚಿತ್ತಯ್ಯ, ನಂಜಾಮರಿ ಬಿನ್ ಹುಚ್ಚಯ್ಯ ರವರುಗಳು ದೊಣ್ಣೆಯಿಂದ ಹೊಡೆದು ಬಟ್ಟೆ ಹರಿದುಹಾಕಿರುವುದರಿಂದ ಜಗಳ ಬಿಡಿಸಲು ಬಂದ ತಂದೆ ದೊಡ್ಡಯ್ಯ ರವರಿಗೆ ಶೇಖರಯ್ಯರವರು ಅವರಿಗೂ ಸಹ ಕೈಯಿಂದ ಹೊಡೆದಿರುತ್ತಾರೆ. ಈ ಸಮಯಕ್ಕೆ ಬಸವರಾಜ ಬಂದು ಗಲಾಟೆ ಬಿಡಿಸಿರುತ್ತಾರೆ ಆಗ ಅವರು ಇವರು ಬಂದಿರುತ್ತಾರೆ, ನೀವು ಉಳಿದುಕೊಂಡಿದ್ದು ಹೆಚ್ಚು ಅಂದರೆ ನಿಮಗೆ ಒಂದು ಗತಿ ಎಂತ ಪ್ರಾಣ ಭಯಕ್ಕಾಗಿ ಸೂಳೆ ಮಕ್ಕಳ ಅಂತ ಅವಾಚ್ಯ ಶಬ್ದದಿಂದ ಬೈದು ಹೋಗಿರುತ್ತಾರೆ. ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು  ಕೋರಿಕೊಳ್ಳುತ್ತೇನೆಂತಾ ಇತ್ಯಾದಿ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 71 guests online
Content View Hits : 274882