lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 4 5 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Saturday, 06 May 2017
Crime Incidents 06-05-17

ಚೇಳೂರು ಪೊಲೀಸ್ ಠಾಣಾ ಮೊ.ನಂ.70 /2017, ಕಲಂ 279,  304 (ಎ) .ಪಿ.ಸಿ

ದಿನಾಂಕ:05-05-2017 ರಂದು ರಾತ್ರಿ  10-15 ಗಂಟೆಗೆ ಪಿರ್ಯಾದಿ ಶ್ರೀ ರಾಮು  ಬಿನ್  ತಿಮ್ಮಯ್ಯ, 33  ವರ್ಷ,  ತಿಗಳರು,  ಬಾರ್  ಬೆಂಡಿಂಗ್  ಕೆಲಸ,  ತ್ಯಾಗಟೂರು  ಮಜರೆ  ಬಾರೆ  ತೋಟ  ಗ್ರಾಮ,  ನಿಟ್ಟೂರು  ಹೋ,  ಗುಬ್ಬಿ  ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ,  “ದಿನಾಂಕ 05-05-2017 ರಂದು ಪಿರ್ಯಾದಿ ಮತ್ತು ಅವರ  ಗ್ರಾಮದ ಕೃಷ್ಣಪ್ಪನ ಮಗನಾದ ನಾಗರಾಜು ಮತ್ತು ಶೆಟ್ಟಳ್ಳಯ್ಯರವರ ಮಗನಾದ ನಟರಾಜುರವರುಗಳು ಬಾರ್‌ ಬೆಂಡಿಂಗ್‌ ಕೆಲಸಕ್ಕೆ ಸಾಗಸಂದ್ರ ಗ್ರಾಮಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ವಾಪಸ್‌ ನಮ್ಮ ಗ್ರಾಮಕ್ಕೆ ಹೊಗಲು ಪಿರ್ಯಾದಿ ಮತ್ತು ನಟರಾಜು ಒಂದು ಧ್ವಿ-ಚಕ್ರವಾಹನದಲ್ಲಿ ಮತ್ತು ನಟರಾಜು ಅವರ ಬಾಬ್ತು  ಕೆಎ-06-ಇವಿ-2497 ನೇ ಟಿ.ವಿ.ಎಸ್‌ ವಾಹನದಲ್ಲಿ ಸಾಗಸಂದ್ರದಿಂದ ಪಿರ್ಯಾದಿಯ ಗ್ರಾಮವಾದ ತ್ಯಾಗಟೂರು ಬಾರೆ ತೋಟಕ್ಕೆ ಹೊಸಕೆರೆ - ನಿಟ್ಟೂರು ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ ಸುಮಾರು ಮದ್ಯಾಹ್ನ 02-20 ಗಂಟೆಯ ಸಮಯದಲ್ಲಿ ಎಮ್‌,ಎನ್‌, ಕೋಟೆ –ಸಾಗಸಂದ್ರ ಮಧ್ಯೆ ಇರುವ ಮಣಿಪುರ ಗೇಟ್‌ ಹತ್ತಿರ ಪಿರ್ಯಾದಿಯ ಮುಂದೆ ನಟರಾಜುರವರು ಅವರ ಬಾಬ್ತು ಟಿ.ವಿ.ಎಸ್‌. ನಲ್ಲಿ ರಸ್ತೆಯ ಎಡ ಬದಿಯಲ್ಲಿ ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಎದುರುಗಡೆಯಿಂದ ಅಂದರೆ ನಿಟ್ಟೂರು  ಕಡೆಯಿಂದ ಕೆಎ- 32-ಬಿ-8945 ನೇ ಸಿದ್ದೇಶ್ವರ ಬಸ್ಸಿನ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಬಂದು ಮುಂದೆ ಹೋಗುತ್ತಿದ್ದ ಯಾವುದೋ ಒಂದು ಆಟೋರಿಕ್ಷಾಕ್ಕೆ ಓವರ್‌ ಟೇಕ್‌ ಮಾಡಿಲು ಹೋಗಿ ಎಡಬದಿ ಹೋಗುತ್ತಿದ್ದ ನಟರಾಜುನ ಟಿ.ವಿ.ಎಸ್‌ ಎಕ್ಸ್ಎಲ್‌ ಗೆ ಗುದ್ದಿ ಅಪಘಾತ ಮಾಡಿದ ಪರಿಣಾಮ ಟಿ.ವಿ.ಎಸ್‌ .ಎಕ್ಸ್ ಎಲ್  ವಾಹನ ಪೂರ್ಣ ಜಖಂಗೊಂಡು ನಟರಾಜುರವರಿಗೆ ಕೈಕಾಲುಗಳಿಗೆ ರಕ್ತಗಾಯಗಳಾಗಿದ್ದು ಒದ್ದಾಡುತ್ತಿದ್ದನು.  ತಕ್ಷಣ ನಾವುಗಳು ಹೋಗಿ ಉಪಚರಿಸಿ 108 ಆಂಬುಲೆನ್ಸ್ ನಲ್ಲಿ    ತುಮಕೂರು ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ ಚಿಕಿತ್ಸೆ  ಫಲಕಾರಿಯಾಗದೆ ಅಪಘಾತದಲ್ಲಿ ಆದ ಗಾಯಗಳಿಂದ ನಟರಾಜುರವರು ಸಂಜೆ ಸುಮಾರು 4-20 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಮೇಲ್ಕಂಡ ಅಪಘಾತಕ್ಕೆ ಕೆಎ-32-ಬಿ-8945ನೇ ಸಿದ್ದೇಶ್ವರ ಬಸ್ಸಿನ ಚಾಲಕ ಅತಿವೇಗ ಮತ್ತು ಅಜಾಗರುಕತೆಯೇ ಕಾರಣವಾಗಿರುತ್ತೆ.   ಸದರಿ ಬಸ್ಸಿನ ಚಾಲಕನನ್ನು  ನೋಡಿರುತ್ತೇನೆ ಹೆಸರು  ಮತ್ತು  ವಿಳಾಸ  ತಿಳಿದು  ಬಂದಿರುವುದಿಲ್ಲ.  ನಾನು  ನಟರಾಜುವಿನ  ಮೃತ  ದೇಹವನ್ನು  ತುಮಕೂರು  ಸರ್ಕಾರಿ   ಆಸ್ಪತ್ರೆಯ  ಶವಾಗಾರಕ್ಕೆ   ಹಾಕಿ  ಸಂಬಂಧಿಕರಿಗೆ  ವಿಷಯ  ತಿಳಿಸಿ  ತಡವಾಗಿ  ಬಂದು  ದೂರು  ನೀಡಿರುತ್ತೇನೆ.  ಆದ್ದರಿಂದ  ಮೇಲ್ಕಂಡ  ಕೆಎ-32-ಬಿ-8945ನೇ ಸಿದ್ದೇಶ್ವರ ಬಸ್ಸಿನ ಚಾಲಕ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ  ಇತ್ಯಾದಿಯಾದು  ಮೇರೆಗೆ  ಠಾಣಾ ಮೊ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 70 guests online
Content View Hits : 274881