lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2017 >
Mo Tu We Th Fr Sa Su
1 2 3 5 6 7
8 9 10 11 12 13 14
15 16 17 18 19 20 21
22 23 24 25 26 27 28
29 30 31        
Thursday, 04 May 2017
Crime Incidents 04-05-17

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  59/2017 ಕಲಂ 279 ಐಪಿಸಿ

ದಿನಾಂಕ:03/05/2017 ರಂದು ಮದ್ಯಾಹ್ನ 3-30 ಗಂಟೆಗೆ  ಜೆ.ಸಿ. ಅಶೋಕ್, ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ರಾ.ಹೆ. 206 ರ 67 ನೇ ಕಿ.ಮೀ. ನಲ್ಲಿ ದಿನಾಂಕ:03/05/2017 ರಂದು ಸ್ಥಳ ಪರಿಶೀಲನೆ ಸಮಯದಲ್ಲಿ ವಿಚಾರ ತಿಳಿಯಲಾಗಿ ದಿನಾಂಕ:-02/05/2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಲಾರಿ ಸಂಖ್ಯೆ ಎಪಿ02-ಟಿಎ-4699 ನೇ ಲಾರಿ ಚಾಲಕನು ಅಜಾಗರೂಕತೆ ಮತ್ತು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ರಾ.ಹೆ. 206 ಕ್ಕೆ  ಸರ 67 ನೇ ಕಿ.ಮೀ ಎಡಭಾಗದ ಸೇತುವೆ (ಪ್ಯಾರಾಪೆಟ್) ಮತ್ತು ಕ್ರಾಶ್ ಬ್ಯಾರಿಯರ್ (ತಡೆಗೋಡೆ) ಗಳನ್ನ ಗುದ್ದಿ ಅಂದಾಜು 100 ಮೀ.ಗಳಷ್ಟು ಹಾಳಾಗಿದ್ದು, ಈ ವಸ್ತುಗಳ ಅಂದಾಜು ಸುಮಾರು 4.0 ಲಕ್ಷ ಗಳಷ್ಟು ನಷ್ಟ ಉಂಟಾಗಿರುತ್ತೆ ಈ ಅಪಘಾತ ಪಡಿಸಿದ ಲಾರಿಯ ಹಿಂದಿನ ಎರಡು ಆಕ್ಸಲ್ ತುಂಡಾಗಿ ಲಾರಿಯು ಸಂಪೂರ್ಣ ಜಖಂ ಗೊಂಡಿರುತ್ತದೆ. ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ಇತ್ಯಾದಿ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  58/2017 ಕಲಂ 279, 337 ಐಪಿಸಿ

ದಿನಾಂಕ: 03-05-17 ರಂದು  ಬೆಳಗ್ಗೆ 10-15 ಗಂಟೆಗೆ ಈ ಕೇಸಿನ ಪಿರ್ಯಾದಿ ಸಂದೀಪ್.ಸಿ. ಬಿನ್ ಚಲುವರಾಜು, 25ವರ್ಷ, ಬೋವಿ ಜನಾಂಗ, ಪ್ಲಂಬಿಂಗ್ ಕೆಲಸ, ರಂಗನಾಥಪುರ (ಕರಡಿ) , ಕಿಬ್ಬನಹಳ್ಳಿ ಹೋ, ತಿಪಟೂರು ತಾ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ:01/052017 ರಂದು  ಸುಮಾರು 11-15 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ ನಿಂಗರಾಜುರವರು ಫೋನ್ ಮಾಡಿ ನಿಮ್ಮ  ಭಾವನಾದ ಸರವಣ್ ರವರು     ಕೆಎ.44- ಆರ್-7602 ನೇ ಹೋಂಡಾ ಆಕ್ಟೀವಾ  ದ್ವಿ  ಚಕ್ರ ವಾಹನದಲ್ಲಿ  ಕರಡಿ ಕಡೆಯಿಂದ ಬರುವಾಗ ಕೆ.ಎನ್. ಹಳ್ಳಿ, -ಬೊಮ್ಮೇನಹಳ್ಳಿ  ಎನ್. ಹೆಚ್ 206 ರಸ್ತೆಯ ಮಧ್ಯದಲ್ಲಿ ತಿಪಟೂರು ಕಡೆಯಿಂದ ಕೆ.ಬಿ ಕ್ರಾಸ್ ಕಡೆಗೆ  ಹೋಗುತ್ತಿದ್ದ  ಕೆಎ.06-ಡಿ-1015  ಟಾಟಾ ಎಸ್ ವಾಹನದ ಚಾಲಕ ತನ್ನ  ವಾಹನವನ್ನು ಅತಿ ವೇಗ & ಆಜಾಗರೂಕತೆಯಿಂದ ಓಡಿಸಿ  ನಿಮ್ಮ ಭಾವ ಓಡಿಸಿಕೊಂಡು ಬರುತ್ತಿದ್ದ  ಆಕ್ಟೀವಾ  ವಾಹನಕ್ಕೆ  ಡಿಕ್ಕಿ ಹೊಡೆಸಿದ  ಪರಿಣಾಮ  ವಾಹನ ಪೂರ್ಣ ಜಖಂಗೊಂಡಿರುತ್ತೆ ಸರವಣ್ ರವರಿಗೆ  ತಲೆಗೆ, ಎಡಕಾಲಿಗೆ ಪೆಟ್ಟು ಬಿದ್ದಿರುತ್ತೆ  ಇವರನ್ನು   ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ಕಳುಹಿಸಿಕೊಟ್ಟಿರುತ್ತೇನೆ  ಎಂತಾ ಪೋನ್ ಮುಖೇನಾ  ತಿಳಿಸಿದ್ದು  ನಾನು ಅಲ್ಲಿಗೆ ಹೊಗಿ ನೋಡಲಾಗಿ ವೈಧ್ಯರ ಸಲಹೆಯ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ನಿಮ್ಹಾನ್ಸ್  ಆಸ್ಪತ್ರೆ & ಅಪೋಲೋ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿ  ಈ ದಿನ ತಡವಾಗಿ  ಬಂದು  ಈ ಅಪಘಾತಕ್ಕೆ ಕಾರಣನಾದ  ಕೆಎ06-ಡಿ-1015 ನೇ ಟಾಟಾ ಎಸ್  ವಾಹನದ ಚಾಲಕನ ಮೇಲೆ  ಕಾನೂನು ರೀತ್ಯಾ  ಕ್ರಮ ಜರುಗಿಸಿ  ಎಂತಾ ನೀಡಿದ  ದೂರಿನ ಅಂಶವಾಗಿರುತ್ತೆ

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-71/2017 ಕಲಂ: 279 ಐ.ಪಿ.ಸಿ.

ದಿನಾಂಕ:03-05-2017 ರಂದು ಸಂಜೆ 5-30 ಗಂಟೆಗೆ ಪಿರ್ಯಾಧಿ ಮಂಜುನಾಥ ಕೆ.ಎಸ್ ಬಿನ್ ಸಿದ್ದಪ್ಪ, 30 ವರ್ಷ, ಕೆಂಗೂರುಭಟ್ಟರಹಳ್ಳಿ, ಅರಸೀಕೆರೆ ತಾಲ್ಲೋಕ್ ಹಾಸನ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:03-05-2017 ರಂದು ಪಿರ್ಯಾಧಿ ಅರಸೀಕೆರೆ ಯಿಂದ ಬೆಂಗಳೂರಿಗೆ ಹೋಗಲು ತನ್ನ ಬಾಬ್ತು ಕೆ ಎ 05 ಎ ಇ 2144 ನೇ ಕಾರಿನಲ್ಲಿ ಹೋಗುತ್ತಿದ್ದು ಎನ್ ಹೆಚ್ 206 ರಸ್ತೆಯ ಅರಸೀಕೆರೆ ತಿಪಟೂರು ರಸ್ತೆಯ ಹಾಸನ ಸರ್ಕಲ್ ಬಳಿ ಮದ್ಯಾಹ್ನ 12-20 ಗಂಟೆ ಸಮಯದಲ್ಲಿ ಪಿರ್ಯಾಧಿ ಮುಂಧೆ ಹೋಗುತ್ತಿದ್ದ ಕೆ ಎ 17 ಎಫ್ 1618 ನೇ ಕೆ ಎಸ್ ಆರ್ ಟಿ ಸಿ ಬಸ್ ನ್ನು ಚಾಲಕ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದು ಬಸ್ ಹಿಂಭಾಗ ಪಿರ್ಯಾಧಿ ಕಾರನ್ನು ನಿಲ್ಲಿಸಿದ್ದು ಅರಸೀಕೆರೆ ಕಡೆಯಿಂದ ನಂಬರ್ ಇಲ್ಲದ ಹೊಸ ಸ್ವರಾಜ್ ಮಜ್ದ ಟ್ರಾಕರ್ ಚಾಲಕ ಟ್ರಾಕ್ಟರ್ ನಲ್ಲಿ ಕೊಬ್ಬರಿ ತುಂಬಿಕೊಂಡು ಅತಿವೇಗವಾಗಿ ಚಾಲನೆ ಮಾಡಿಕೊಂಡು ಪಿರ್ಯಾಧಿಯ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆಸಿದ್ದರಿಂದ ಕಾರು ಮುಂದೆ ನಿಂತಿದ್ದ ಬಸ್ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಕಾರಿನ ಹಿಂಭಾಗ ಹಾಗೂ ಮುಂಭಾಗ ಜಖಂ ಗೊಂಡಿರುತ್ತೆ. ಅಪಘಾತ ಪಡಿಸಿದ ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 73/2017 ಕಲಂ 143,147,148,323,324,504,506,ರೆ/ವಿ 149 ಐಪಿಸಿ

ದಿನಾಂಕ 03/05/2017 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಭೂಜಣ್ಣ ರವರು ನೀಡಿದ ಹೇಳಿಕೆ ಅಂಶವೇನೆಂದರೆ, ನಮ್ಮ ಗ್ರಾಮದ ಮಹಾದೇವಯ್ಯನ ಮಗ ಸತೀಶ, ಜಯಶಂಕರ, ಮೋಹನ, ಮಹಾದೇವಯ್ಯ, ಶಿವಕುಮಾರಯ್ಯ ಇವರುಗಳು ದಿನಾಂಕ 02/05/2017 ರಂದು ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತ ಶಿವಕುಮಾರಸ್ವಾಮಿ, ಚಿಕ್ಕಣ್ಣಯ್ಯ ರವರುಗಳು ಖಾನಿ ಸಾರಿಗೆ ತೋಟದ ಕಡೆಯಿಂದ ಹೊನಸಗೆರೆಯ ನಮ್ಮ ಮನೆಗೆ ಬರುತ್ತಿರುವಾಗ ನಮ್ಮ ಗ್ರಾಮದ ಸತೀಶ ರವರ ಮನೆ ಹತ್ತಿರ ಬಂದಾಗ ಸತೀಶ, ಮೋಹನ, ಜಯಶಂಕರ ಮಹಾದೇವಯ್ಯ, ಶಿವಕುಮಾರಯ್ಯ ಇವರುಗಳು ಏಕಾಏಕಿ ನನ್ನನ್ನು  ಕುರಿತು ನಮ್ಮ ಮೇಲೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಬರುತ್ತೀರಾ ಎಂತ ಹಳೇ ದ್ವೇಷದಿಂದ ಜಗಳ ತೆಗೆದು ಸತೀಶ ದೊಣ್ಣೆಯಿಂದ ತಲೆಗೆ ಹೊಡೆದನು ಜಯಶಂಕರನು ಕಲ್ಲಿನಿಂದ ಎದೆಯ ಭಾಗಕ್ಕೆ ಹೊಡೆದನು ನನ್ನ ಜೊತೆಯಲ್ಲಿದ್ದ ಶಿವಕುಮಾರಸ್ವಾಮಿಗೆ ಮೋಹನ್ ಕುಮಾರ್ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತ ಪಡಿಸಿದ. ಶಿವಕುಮಾರಯ್ಯ ಕಲ್ಲಿಕನಿಂದ ಹೊಟ್ಟೆಯ ಭಾಗಕ್ಕೆ ಹೊಡೆದು ನೋವುಂಟು ಮಾಡಿದೆನು. ಜಗಳ ಬಿಡಿಸಲು ಬಂದ ಚಿಕ್ಕಣ್ಣಯ್ಯನಿಗೆ ಮಹಾದೇವಯ್ಯ ಕೈಗಳಿಂದ ಹಾಗು ಕಾಲಿನಿಂದ ಹೊದ್ದು ನೋವುಂಟು ಮಾಡಿರುತ್ತಾರೆ. ಅದೇ ವೇಳೆಗೆ ನಮ್ಮ ಗ್ರಾಮದ ರಾಜಣ್ಣ @ ಗುರುಸಿದ್ದಪ್ಪ ಎಂಬುವರು ಬಂದು ಗಲಾಟೆ ಬಿಡಿಸಿದರು. ಮೇಲ್ಕಂಡವರು ನಮ್ಮಗಳನ್ನು ಕುರಿತು ಸೂಳೇ ಮಕ್ಕಳಾ ನಮ್ಮ ಮೇಲೆ ಕಳ್ಳತನದ ಕೇಸು ಹಾಕಿಸಿ ಸಾಕ್ಷಿ ಹೇಳುತ್ತೀರಾ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲಾ ಸಾಯಿಸುಬಿಡುತ್ತೇವೆಂತ ಕೊಲೆ ಬೆದರಿಕೆ ಹಾಕುತ್ತಾ ದೊಣ್ಣೆ ಕಲ್ಲು ಮತ್ತು ರಾಡನ್ನು ಸ್ಥಳದಲ್ಲೇ ಬಿಸಾಡಿ ಹೊರಟು ಹೋದರು. ಅವುಗಳನ್ನು ನಾವು ಎತ್ತಿಟ್ಟಿರುತ್ತೇವೆ. ನಂತರ ನಮ್ಮ ಪಕ್ಕದ ಗ್ರಾಮದವರು ತುಮಕೂರು ಸರ್ಕಾರಿ ಅಸ್ಪತ್ರೆಗೆ ನನ್ನನ್ನು ಮತ್ತು ಶಿವಕುಮಾರಸ್ವಾಮಿಯನ್ನು ದಾಖಲಿಸಿರುತ್ತಾರೆ. ನಾವು ಹಾಲಿ ಈಗ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಮೇಲ್ಕಂಡವರುಗಳ ನಮ್ಮಗಳಿಗೆ ದೊಣ್ಣೆ, ರಾಡು ಕಲ್ಲಿನಿಂದ ಹೊಡೆದು ರಕ್ತ  ಗಾಯ ಪಡಿಸಿ ಅವ್ಯಾಚ್ಚ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆ ಹಾಕಿರುವವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಅಂಶವಾಗಿರುತ್ತೆ ಎಂದು ನೀಡಿದ ಹೇಳಿಕೆಯನ್ನು ಪಡೆದು ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 84/2017 ಕಲಂ; 323, 324, 447, 504, 147 R/W 149 ಐಪಿಸಿ.

ದಿನಾಂಕ-02-05-2017 ರಂದು ಬೆಳಿಗ್ಗೆ 11-10 ಗಂಟೆ ಸಮಯದಲ್ಲಿ ಪಿರ್ಯಾದಿ ಜಯಲಕ್ಷ್ಮಮ್ಮ ಕೋಂ ರಾಮಕೃಷ್ಣಯ್ಯ, 40 ವರ್ಷ, ಬೋವಿ ಜನಾಂಗ, ನಿಡಸಾಲೆ ಅಂಚೆ, ಚಲಮಸಂದ್ರ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-30-04-2017 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಗಂಡ, ಮಗಳು ಶೀಲಾ ರವರುಗಳು ನಮ್ಮ ಹೊಲದಲ್ಲಿ ಗೊಬ್ಬರವನ್ನು ಹಾಕುಮಾಗ್ಗೆ, ಹಳೇಯ ದ್ವೇಶದ ಹಿನ್ನೆಲೆಯಲ್ಲಿ ಇದೇ ಸಲಮಸಂದ್ರ ಗ್ರಾಮದ ರಾಜಣ್ಣ ಬಿನ್‌ ವೆಂಕಟಬೋವಿ, ಸಾವಿತ್ರಮ್ಮ ಕೋಂ ರಾಜಣ್ಣ, ಪುನೀತ ಬಿನ್‌ ರಾಜಣ್ಣ, ಸುದೀಪ ಬಿನ್‌ ರಾಜಣ್ಣ, ವೆಂಕಟಪ್ಪ ಬಿನ್‌ ವೆಂಕಟಬೋವಿ, ರಾಣಿ ಕೋಂ ನರೇಶ್‌ ರವರುಗಳು ಏಕಾಏಕಿ ನನ್ನ ಬಳಿ ಬಂದು ಬಾಯಿಗೆ ಬಂದಂತೆ ಬೈದು, ರಾಜಣ್ಣ ಮತ್ತು ಮಗ ಪುನೀತ ಬಾಯಿಗೆ ಬಂದಂತೆ ಬೈದು, ನಿಂದಿಸಿ ನಂತರ ಅಲ್ಲೇ ಬಿದಿದ್ದ ಗುದ್ದಲಿಯಿಂದ ನನ್ನ ಬಲಗಾಲಿನ ಮೇಲೆ ಭಲವಾಗಿ ಹೊಡೆದು ನೋವುಂಟುಮಾಡಿದರು, ಸಾವಿತ್ರಮ್ಮ ಮತ್ತು ಸುದೀಪ ರವರು ನನ್ನ ಜುಟ್ಟನ್ನು ಹಿಡಿದು ಎಳೆದಾಡಿ ನನ್ನ ಮೈಕೈಗೆ ಹೊಡೆದು ಹಲ್ಲೆಮಾಡಿದರು. ನಂತರ ನನ್ನ ಮಗಳು ಶೀಲಾ ಮತ್ತು ನನ್ನ ಗಂಡ ರಾಮಕೃಷ್ಣಯ್ಯ ರವರು ಇದನ್ನು ಕೇಳಲು ಹೋದಾಗ ಅವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುತ್ತಾರೆ. ನಂತರ ನಾನು ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡುವಲ್ಲಿ ತಡವಾಗಿದ್ದು, ಈ ಮೇಲ್ಕಂಡವರುಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 274886