lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 15 16
17 18 19 20 21 22 23
24 25 26 27 28 29 30
Friday, 14 April 2017
Crime Incidents 14-04-17

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂ; 73/2017 ಕಲಂ; 279, 337 ಐಪಿಸಿ ರೆ/ವಿ 134(ಎ&ಬಿ), 187 ಐ.ಎಂ.ವಿ ಆಕ್ಟ್‌.

ದಿನಾಂಕ-13-04-2017 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿ ಚಂದ್ರಹಾಸ.ಹೆಚ್‌.ಎಸ್‌ ಬಿನ್‌ ಶಿವಣ್ಣ @ ಕುರಿಗೌಡ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ಹಂಗರಹಳ್ಳಿ, ಕಸಬಾ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-12-04-2017 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನಮ್ಮ ತಂದೆ ಶಿವಣ್ಣ @ ಕುರಿಗೌಡ ಬಿನ್‌ ಲೇಟ್‌ ನಂಜಪ್ಪ, 54 ವರ್ಷ ಇವರು ಕಾರ್ಯನಿಮಿತ್ತ ಸಂತೆಮಾವತ್ತೂರಿಗೆ ಹೋಗಿದ್ದು ನಂತರ ಕೆಲಸ ಮುಗಿಸಿಕೊಂಡು ವಾಪಾಸ್‌ ನಮ್ಮ ಊರಿಗೆ ಬರಲು ಸಂತೆಮಾವತ್ತೂರು ಸರ್ಕಾರಿ ಶಾಲೆಯ ಮುಂಭಾಗದ ಕುಣಿಗಲ್‌ - ಹುಲಿಯೂರುದುರ್ಗ ಮುಖ್ಯ ರಸ್ತೆಯ ಎಡ ಬದಿ ಪುಟ್‌ ಬಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ, ಅದೇ ಸಮಯಕ್ಕೆ ಕುಣಿಗಲ್‌ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ಹೋಗಲು ಬಂದ ಒಬ್ಬ ಮಿನಿ ಗೂಡ್ಸ್‌ ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ನಮ್ಮ ತಂದೆಯವರಿಗೆ ಡಿಕ್ಕಿಪಡಿಸಿದ ಪರಿಣಾಮ ನಮ್ಮ ತಂದೆಯವರಿಗೆ ತಲೆಗೆ ಕೈ ಕಾಲುಗಳಿಗೆ ತೀವ್ರ ತರಹದ ಪೆಟ್ಟುಬಿದ್ದಿದ್ದು ತಕ್ಷಣ ಅಲ್ಲಿಯೇ ಸ್ಥಳದಲ್ಲಿದ್ದ ನಮ್ಮ ಗ್ರಾಮದವರಾದ ಗೋಪಾಲ ಬಿನ್‌ ದೊಡ್ಡಮರಿಯಪ್ಪ ಮತ್ತು ಮಂಜುನಾಥ ಬಿನ್‌ ಲೇಟ್‌ ನಂಜಯ್ಯ ಸಂತೆಮಾವತ್ತೂರು ಇವರುಗಳು ನಮ್ಮ ತಂದೆಯನ್ನು ಉಪಚರಿಸಿ ನಂತರ ನನಗೆ ಪೋನ್‌ ಮಾಡಿ ವಿಚಾರ ತಿಳಿಸಿದರು. ನಾನು ಸಂತೆಮಾವತ್ತೂರಿಗೆ ಬಂದು ನೋಡಲಾಗಿ ವಿಚಾರ ಸತ್ಯವಾಗಿತ್ತು. ಅಪಘಾತಪಡಿಸಿದ ಮಿನಿ ಗೂಡ್ಸ್‌ ವಾಹನ ಸ್ಥಳದಲ್ಲಿಯೇ ಇದ್ದು, ಹೊಸವಾಹನವಾಗಿದ್ದು ನಂಬರ್‌ ಪ್ಲೇಟ್ ಇರುವುದಿಲ್ಲ. ವಾಹನದ ಚಾಲಕ ಮತ್ತು ಮತ್ತೊಬ್ಬರ ಮೊಬೈಲ್‌ ನಂ; 7899456938, 7022019680 ನ್ನು ನೀಡಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿರುತ್ತಾರೆ. ನಂತರ ನಾವು ನಮ್ಮ ತಂದೆಯನ್ನು ಯಾವುದೋ ಒಂದು ಆಟೋದಲ್ಲಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ಕರೆದುಕೊಂಡುಹೋಗಿ ಒಳರೋಗಿಯಾಗಿ ದಾಖಲಿಸಿ ಉಪಚರಿಸಿ ನಂತರ ಠಾಣೆಗೆ ಹಾಜರಾಗಿ ದೂರುನೀಡುವಲ್ಲಿ ತಡವಾಗಿದ್ದು, ಅಪಘಾತಪಡಿಸಿದ ಮಿನಿ ಗೂಡ್ಸ್‌ ವಾಹನ ಚಾಲಕ ಅದೇ ದಿನ ತಡರಾತ್ರಿ ವಾಹನವನ್ನು ಅಪಘಾತದ ಸ್ಥಳದಿಂದ ಎತ್ತಿಕೊಂಡು ಪರಾರಿಯಾಗಿರುತ್ತಾನೆ. ಆದ್ದರಿಂದ ತಾವುಗಳು ಅಪಘಾತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆಮಾಡಿ ಅವರ ಮೇಲೆ ಕಾನೂನು ಕ್ರಮವನ್ನು ಜರುಗಿಸುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯು ಡಿ ಆರ್ ನಂ 08/2017 ಕಲಂ 174 ಸಿಆರ್‌ಪಿಸಿ

ದಿನಾಂಕ-13/04/2017 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿಯಾದ  ಶ್ವೇತ ಎಂ ಎಸ್ ಕೋಂ ವೇಣುಗೋಪಾಲ ಹೆಚ್ ಟಿ, 32 ವರ್ಷ, ಭಜಂತ್ರಿ ಜನಾಂಗ, ಗೃಹಿಣಿ, ನಂದೀಶ್ವರ ಬಡಾವಣೆ, ನೆಲಮಂಗಲ ರೋಡ್, ಮಾದಾವರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಟಿದ ಟೈಪ್ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಹೊನ್ನುಡಿಕೆ ಗ್ರಾಮದ ವಾಸಿಯಾದ ತಮ್ಮಯ್ಯಪ್ಪ ರವರ ಮಗನಾದ ವೇಣುಗೋಪಾಲ್‌,ಹೆಚ್,ಟಿ ರವರೊಂದಿಗೆ ಮದುವೆಯಾಗಿದ್ದು, ವೇಣುಗೋಪಾಲ್‌ ರವರಿಗೆ ಸುಮಾರು 49 ವರ್ಷ ವಯಸ್ಸಾಗಿದ್ದು, ಮೊದಲನೇ ಹೆಂಡತಿ ಲಿಂಗಾಂಬಿಕೆ ರವರು ಮೃತಪಟ್ಟಿದ್ದು, ಇವರಿಗೆ ನಾನು ಎರಡನೇ ಹೆಂಡತಿಯಾಗಿದ್ದು, ಲಿಂಗಾಂಬಿಕೆ ರವರಿಗೆ ಹರ್ಷ ಎಂಬ ಮಗ ಹಾಗೂ ಸೌಂದರ್ಯ ಎಂಬ ಮಗಳು ಇರುತ್ತಾರೆ. ನನಗೆ ಅಕ್ಷಯ್‌ ಎಂಬ ಮಗ ಹಾಗೂ ಕೃತ್ತಿಕಾ ಎಂಬ ಮಗಳು ಇರುತ್ತಾಳೆ. ನನ್ನ ಗಂಡನಿಗೆ ಈಗ್ಗೆ ಸುಮಾರು 02 ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಸಹ ವಾಸಿಯಾಗಿರಲಿಲ್ಲ. ದಿನಾಂಕ:10-04-2017 ರಂದು ನನ್ನ ಗಂಡ ವೇಣುಗೋಪಾಲ್‌,ಹೆಚ್,ಟಿ ರವರು ತಮ್ಮ ಊರಾದ ಹೊನ್ನುಡಿಕೆ ಗ್ರಾಮಕ್ಕೆ ಹೋಗಿದ್ದು, ನಂತರ ದಿನಾಂಕ:11-04-2017 ರಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವೆಂಕಟೇಶ್ ರವರನ್ನು ನನ್ನ ಗಂಡ ವೇಣುಗೋಪಾಲ್,ಹೆಚ್,ಟಿ ರವರು ಮಾತನಾಡಿಸಿದ್ದು, ನಂತರ ದಿನಾಂಕ:12-04-2017 ರಂದು ನನ್ನ ಗಂಡ ತನ್ನ ಅಣ್ಣನಾದ ಮುನಿರಾಜು ರವರ ಮನೆಯ ಮುಂಭಾಗದ ವರಾಂಡದಲ್ಲಿರುವ ಹೆಂಚಿನ ಮೇಲ್ಛಾವಣಿಗೆ ಹಾಕಿರುವ ಮರದ ತೀರಿಗೆ ಯಾವುದೋ ಒಂದು ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದು. ನಂತರ ಸಾಯಂಕಾಲ ಸುಮಾರು 05-00 ಗಂಟೆ ಸಮಯದಲ್ಲಿ ನನ್ನ ಗಂಡ ವೇಣುಗೋಪಾಲ್‌,ಹೆಚ್,ಟಿ ರವರು ನೇಣು ಬಿಗಿದುಕೊಂಡಿರುವುದನ್ನು ನೋಡಿದ ಹೊನ್ನುಡಿಕೆ ಗ್ರಾಮದ ವೆಂಕಟೇಶ್‌ ರವರು ನನ್ನ ಗಂಡನಿಗೆ ಜೀವವಿರಬಹುದೆಂದು ನೇಣಿನಿಂದ ಕೆಳಗೆ ಇಳಿಸಿ ಯಾವುದೋ ಒಂದು ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ವೈದ್ಯಾಧಿಕಾರಿಗಳು ವೇಣುಗೋಪಾಲ್‌,ಹೆಚ್‌,ಟಿ ರವರು ಮೃತಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ. ಸದರಿ ವಿಚಾರವನ್ನು ವೆಂಕಟೇಶ ರವರು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ನಾನು ಬಂದು ನೋಡಲಾಗಿ ನನ್ನ ಗಂಡ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ನಿಜವಾಗಿತ್ತು. ನನ್ನ ಗಂಡ ವೇಣುಗೋಪಾಲ್, ಹೆಚ್‌,ಟಿ ರವರು ದಿನಾಂಕ:11-04-2017 ರಂದು ರಾತ್ರಿ ಸುಮಾರು 10-00 ಗಂಟೆಯಿಂದ ದಿನಾಂಕ:12-04-2017 ರ ಸಾಯಂಕಾಲ ಸುಮಾರು 05-00 ಗಂಟೆಯ ಮದ್ಯೆ ಯಾವುದೋ ವೇಳೆಯಲ್ಲಿ ತನಗೆ ಬರುತ್ತಿದ್ದ ಹೊಟ್ಟೆ ನೋವಿನ ಬಾಧೆಯನ್ನು ತಾಳಲಾರದೇ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ಒಂದು ಬಟ್ಟೆಯಿಂದ ಮನೆಯ ಮೇಲ್ಚಾವಣಿಯ ಹೆಂಚಿನ ಹೊದಿಕೆಗೆ ಅಳವಡಿಸಿರುವ ಮರದ ತೀರಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ. ನಮ್ಮ ಸಂಬಂಧಿಕರುಗಳಿಗೆಲ್ಲಾ ವಿಚಾರ ತಿಳಿಸಿ ಈ ದಿವಸ ತಡವಾಗಿ ಬಂದು ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ವೇಣುಗೋಪಾಲ್‌,ಹೆಚ್‌,ಟಿ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 33 guests online
Content View Hits : 302183