lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8
10 11 12 13 14 15 16
17 18 19 20 21 22 23
24 25 26 27 28 29 30
Sunday, 09 April 2017
Crime Incidents 9-04-17

ಬೆಳ್ಳಾವಿ ಪೊಲೀಸ್ ಠಾಣಾ ಮೊ,ನಂ 35/2017 ಕಲಂ 324,504 ಐ,ಪಿ,ಸಿ

ದಿನಾಂಕ/08/04/2017 ರಂದು ಮಧ್ಯಾಹ್ನ 12-45 ಗಂಟೆಗೆ ಠಾಣಾ ಎ,ಎಸ್,ಐ ಲಕ್ಷ್ಮೀ ನಾರಾಯಣರವರು ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ಗಾಯಾಳು ಗೋವಿಂದರಾಜು ಬಿನ್ ಚಿಕ್ಕಗಂಗಯ್ಯರವರ ಹೇಳಿಕೆ ಪಡೆದು ಬಂದು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ/07/04/2017 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ನಾನು ಮನೆಯ ಮುಂದಿರುವ ವಿದ್ಯುತ್ ಕಂಬದಲ್ಲಿ ಸ್ವಿಚ್ ನ್ನು ಹಾಕಲು ಹೋದಾಗ ನಮ್ಮ ಮನೆಯ ಮುಂದಿರುವ ವೆಂಕಟೇಶ ಬಿನ್ ಲೇಟ್ ತಿಮ್ಮರಾಯಪ್ಪ ಮನೆಯಿಂದ ಹೊರಗಡೆ ಬಂದು ನಾನು ಕಂಬದ ಬಳಿ ಇರುವುದನ್ನು ನೋಡಿ ಭೋಳಿ ಮಗನೇ,ಯಾಕೋ ಏನೋ ಮಾಡಿದೆ ಸೂಳೇಮಗನೇ ನಮ್ಮ ಮನೆಯಲ್ಲಿ ಕರೆಂಟ್ ಹೋಗಿದೆ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ಮನೆಯ ಮುಂದೆ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ಬಂದವನೇ ನನ್ನ ಮುಂದಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ ಇತ್ಯಾದಿಯಾಗಿ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 83/2017  ಕಲಂ 279, 337, 304(ಎ ) ಐ.ಪಿ.ಸಿ

ದಿನಾಂಕ: 08/04/2017 ರ0ದು ಸಂಜೆ 3-30 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಬಿ. ವಿಜಯಾನಂದರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನಗೆ ಬೆಂಗಳೂರಿನಲ್ಲಿ ಕರ್ನಾಟಕ ವಿದ್ಯುತ್ಚಕ್ತಿ ಕಂಪನಿಯಲ್ಲಿ ಕಾರ್ಯಕ್ರಮವಿದ್ದು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಿನಾಂಕ:06/04/2017 ರಂದು ನಾನು ಮತ್ತು ನನ್ನ ಜೊತೆಯಲ್ಲಿ ಸಂಬಂಧಿಕರಾದ ವಿಜಯಕುಮಾರ್, ಮನು, ಸ್ವರೂಪ್, ಅಶೀಶ್ ಪಾಲ್, ಇವರುಗಳು ಅವರಿಗೂ ಸಹ ಬೆಂಗಳೂರಿನಲ್ಲಿ ಬೇರೆ ಬೇರೆ ಕೆಲಸವಿದ್ದುದರಿಂದ ನನ್ನ ಜೊತೆ ನನ್ನ ಬಾಬ್ತು ಕೆಎ-34-ಎನ್-1877 ನೇ ಮಾರುತಿ ಸುಜುಕಿ ಎರಿಟಿಗಾ ಕಾರಿನಲ್ಲಿ ನಮ್ಮ ಕಾರಿನ ಚಾಲಕ ಸುನೀಲ ರವರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ, ನಾನು ಬೆಂಗಳೂರಿನಲ್ಲಿ ಕ.ವಿ.ಕ ದ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನಲ್ಲೇ ಉಳಿದುಕೊಂಡು, ನನ್ನ ಜೊತೆಯಲ್ಲಿ ಬಂದಿದ್ದ ನನ್ನ ಸಂಬಂಧಿಗಳು ಸಹ ಅವರವರ ಕೆಲಸ ಮುಗಿಸಿಕೊಂಡು ಈ ದಿನ ಬೆಳಗ್ಗೆ ಎಲ್ಲರೂ ಊರಿಗೆ ಹೋಗೋಣ ಎಂತ ಮಾತನಾಡಿಕೊಂಡು ಈ ದಿನ ದಿನಾಂಕ:08/04/17 ರಂದು ಬೆಳಗ್ಗ 10-00 ಗಂಟೆಗೆ ಬೆಂಗಳೂರು ಬಿಟ್ಟು ಮೇಲ್ಕಂಡ ನಂಬರಿನ ಕಾರಿನಲ್ಲಿ ನಾವುಗಳೆಲ್ಲಾ ವಾಪಸ್ ಊರಿಗೆ ಹೋಗಲು ಬಂದೆವು ಈ ಕಾರನ್ನು ಚಾಲಕ ಸುನೀಲನು ಚಾಲನೆ ಮಾಡಿಕೊಂಡು ತುಮಕೂರು-ಶಿರಾ ಎನ್.ಹೆಚ್ 48 ರಸ್ತೆಯಲ್ಲಿ ಬಾಲೇನಹಳ್ಳಿ ಗೇಟ್ ಸಮೀಪ ಬಳ್ಳಾರಿಗೆ ಹೋಗುವಾಗ ಮದ್ಯಾಹ್ನ 2-10 ಗಂಟೆ ಸಮಯದಲ್ಲಿ ಕಾರಿನ ಚಾಲಕ ಸುನೀಲ  ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ರಸ್ತೆಯ ಎಡಭಾಗದ ಸರ್ವೀಸ್ ರಸ್ತೆ ಪಕ್ಕದ ಮನೆಯ ಪಕ್ಕ ಇರುವ ತೆಂಗಿನಮರದ ಬಡ್ಡೆಗೆ ಡಿಕ್ಕಿಹೊಡೆಸಿ ಮನೆಯ ಮುಂಭಾಗಕ್ಕೆ ಪಲ್ಟಿ ಹೊಡೆಸಿ ಕೆಡವಿದ ಪರಿಣಾಮ ಕಾರಿನಲ್ಲಿದ್ದ ಚಾಲಕ ಸುನೀಲ ಸ್ಥಳದಲ್ಲಿಯೇ ಮೃತಪಟ್ಟು, ಚಾಲಕನ ಪಕ್ಕ ಕುಳಿತಿದ್ದ ಅಶೀಶ್ ಪಾಲ್ ರವರಿಗೆ ತೀವ್ರ ತರದ ರಕ್ತಗಾಯಗಳಾಗಿದ್ದು ಅವರನ್ನು ಅಲ್ಲಿಗೆ ಬಂದ 108 ಆಂಬುಲೆನ್ಸ್ ನಲ್ಲಿ ಶಿರಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನನಗೆ ಮತ್ತು ವಿಜಯಕುಮಾರ್, ಸ್ವರೂಪ್  ಹಾಗೂ ಮನು ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ನಾವು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ನಂತರ ಚಿಕಿತ್ಸೆ ಪಡೆಯುತ್ತೇವೆ ಶಿರಾ ಆಸ್ಪತ್ರೆಗೆ ಕಳುಹಿಸಿಕೊಟ್ಟ ಅಶೀಶ್ ಪಾಲ್ ರವರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂತು. ಸದರಿ ಸುನೀಲ ಮತ್ತು ಅಶೀಶ್ ಪಾಲ್ ರವರ ಮೃತದೇಹಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ. ಸದರಿ ಅಪಘಾತಕ್ಕೆ ನಮ್ಮ ಕೆಎ-34-ಎನ್-1877 ನೇ ಮಾರುತಿ ಸುಜುಕಿ ಎರಿಟಿಗಾ ಕಾರಿನ ಚಾಲಕ ಸುನೀಲ್ ರವರ ಅತೀವೇಗ ಅಜಾಗರೂಕತೆಯೇ ಕಾರಣವಾಗಿರುತ್ತೆ. ಸದರಿ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ

ಬೆಳ್ಳಾವಿ ಪೊಲೀಸ್ ಠಾಣಾ ಮೊ,ನಂ 35/2017 ಕಲಂ 324,504 ಐ,ಪಿ,ಸಿ

ದಿನಾಂಕ/08/04/2017 ರಂದು ಮಧ್ಯಾಹ್ನ 12-45 ಗಂಟೆಗೆ ಠಾಣಾ ಎ,ಎಸ್,ಐ ಲಕ್ಷ್ಮೀ ನಾರಾಯಣರವರು ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ಗಾಯಾಳು ಗೋವಿಂದರಾಜು ಬಿನ್ ಚಿಕ್ಕಗಂಗಯ್ಯರವರ ಹೇಳಿಕೆ ಪಡೆದು ಬಂದು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ/07/04/2017 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ನಾನು ಮನೆಯ ಮುಂದಿರುವ ವಿದ್ಯುತ್ ಕಂಬದಲ್ಲಿ ಸ್ವಿಚ್ ನ್ನು ಹಾಕಲು ಹೋದಾಗ ನಮ್ಮ ಮನೆಯ ಮುಂದಿರುವ ವೆಂಕಟೇಶ ಬಿನ್ ಲೇಟ್ ತಿಮ್ಮರಾಯಪ್ಪ ಮನೆಯಿಂದ ಹೊರಗಡೆ ಬಂದು ನಾನು ಕಂಬದ ಬಳಿ ಇರುವುದನ್ನು ನೋಡಿ ಭೋಳಿ ಮಗನೇ,ಯಾಕೋ ಏನೋ ಮಾಡಿದೆ ಸೂಳೇಮಗನೇ ನಮ್ಮ ಮನೆಯಲ್ಲಿ ಕರೆಂಟ್ ಹೋಗಿದೆ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ಮನೆಯ ಮುಂದೆ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ಬಂದವನೇ ನನ್ನ ಮುಂದಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ ಇತ್ಯಾದಿಯಾಗಿ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 57 guests online
Content View Hits : 261500