lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          2
3 4 5 6 7 8 9
10 11 12 13 14 15 16
17 18 19 20 21 22 23
24 25 26 27 28 29 30
Saturday, 01 April 2017
Crime Incidents 01-04-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-52/2017 ಕಲಂ: 324 ಐ.ಪಿ.ಸಿ

ದಿನಾಂಕ:31-03-2017 ರಂದು ಸಂಜೆ 7-00 ಗಂಟೆಯಿಂದ 7-30 ಗಂಟೆಯ ವರೆಗೆ ಗಾಯಾಳು ಸುರೇಶ ಜಿ , ಶಂಕರ್ ನಗರ, ತಿಪಟೂರು ಟೌನ್ ರವರ ಹೇಳಿಕೆ ಪಡೆಯಲಾಗಿ ದಿನಾಂಕ:31-03-2017 ರಂದು ನಾನು ಮನೆಯ ಸಾಮಾನು ತರಲು ಅಣ್ಣಾಪುರ ಗೇಟ್ ನಲ್ಲಿರುವ ಜಯಣ್ಣ ರವರ ಅಂಗಡಿಗೆ ಹೋಗಿ ಅಣ್ಣಾಪುರ ಗೇಟ್ ನಲ್ಲಿ ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ತನ್ನ ಗಾಡಿಯನ್ನು ನಿಲ್ಲಿಸಿ ಕೆಳಕ್ಕೆ ಇಳಿದಾಗ ಕಂಚಾಘಟ್ಟ ವಾಸಿ ಕರಿಯಪ್ಪ ರವರು ಏಕಾಏಕಿ ಬಂದು ಸುರೇಶ ರವರ ತಲೆಗೆ ಬೀರು ಬಾಟಲ್ ನಿಂದ ಹೊಡೆದು ತಲೆಗೆ ರಕ್ತಗಾಯಪಡಿಸಿರುತ್ತಾರೆ ಕರಿಯಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ಹೇಳಿಕೆಯ ಮೇರೆಗೆ ರಾತ್ರಿ 8-00 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ-01/2017 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 31/03/2017 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿ ರಾಜು ಬಿನ್ ಮರುಳ ಸಿದ್ದಯ್ಯ, 32 ವರ್ಷ, ಸೃಷ್ಟಿ ಫ್ಯಾನ್ಸಿ ಸ್ಟೋರ್ ಮಾಲೀಕರು, ಗುರುಕುಲ ಕಾಲೇಜು ಮುಂಭಾಗ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ 9 ವರ್ಷಗಳಿಂದ ಗುರುಕುಲ ಹಾಸ್ಟೆಲ್ ರೋಡ್ ಪಕ್ಕದಲ್ಲಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಂಡಿದ್ದು, ದಿನಾಂಕ: 31/03/2017 ರಂದು ಸಂಜೆ 05-00 ಗಂಟೆಯಲ್ಲಿ ನಮ್ಮ ಅಂಗಡಿಯ ಮುಂಭಾಗದ ಚರಂಡಿಯಲ್ಲಿ ಒಬ್ಬ ಭಿಕ್ಷುಕ ಮಲಗಿಕೊಂಡಿದ್ದು, ಆತನ ಮೈಮೇಲೆ ನೊಣಗಳು ಮುತ್ತಿಕೊಂಡಿದ್ದವು. ನಾನು ಮತ್ತು ಅಲ್ಲಿ ಓಡಾಡುವ ಸಾರ್ವಜನಿಕರು ಕೂಗಿದಾಗ ಆತನು ಮಾತನಾಡಲಿಲ್ಲ. ಹತ್ತಿರ ಹೋಗಿ ನೋಡಲಾಗಿ ಆತನು ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತೆ. ಈತನು ಪ್ರತಿದಿನ ಅಂಗಡಿಗಳಲ್ಲಿ ಭಿಕ್ಷೆ ಬೇಡಿಕೊಂಡು ತಿರುಗುತ್ತಿದ್ದು, ಸುಮಾರು 50 ವರ್ಷಗಳು ಆಗಿರುತ್ತದೆ. ಈತನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ. ಬಿಳಿ ಗಡ್ಡ ಬಿಟ್ಟಿದ್ದು, ಒಂದು ತುಂಬು ತೋಳಿ ಶರ್ಟ್ ಮತ್ತು ಒಂದು ಖಾಕಿ ಚಡ್ಡಿ ಧರಿಸಿರುತ್ತಾನೆ. ಆದ್ದರಿಂದ ಸ್ಥಳಕ್ಕೆ ಬಂದು ಮೃತಪಟ್ಟಿರುವ ವ್ಯಕ್ತಿಯ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.32/2017, ಕಲಂ:392 ಐಪಿಸಿ.

ದಿನಾಂಕ:31/03/2017 ರಂದು ಮದ್ಯಾಹ್ನ 12:15 ಗಂಟೆಗೆ ಪಿರ್ಯಾದಿ ಶಾಂತಮ್ಮ ಕೋಂ ನರಸಿಂಹಯ್ಯ, 55 ವರ್ಷ, ಲಿಂಗಾಯ್ತರು, ಬೇಡತ್ತೂರು ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ:30/03/2017 ರಂದು ಯುಗಾದಿ ಹಬ್ಬದ ಪ್ರಯುಕ್ತ ನನ್ನ ಮಗ, ಸೊಸೆ, ಮಗಳು, ಅಳಿಯರವರುಗಳು ನಮ್ಮ ಮನೆಗೆ ಬಂದಿದ್ದು, ನಾವುಗಳೆಲ್ಲರೂ ಸೇರಿಕೊಂಡು ಹಬ್ಬವನ್ನು ಮಾಡಿಕೊಂಡು, ರಾತ್ರಿ ಸುಮಾರು 11:30 ಗಂಟೆಯ ಸಮಯದಲ್ಲಿ ಬೇಸಿಗೆ ಕಾಲವಾಗಿದ್ದರಿಂದ ಮನೆಯಲ್ಲಿ ಸೆಕೆ ಜಾಸ್ತಿ ಇದುದ್ದರಿಂದ ನಾನು, ನನ್ನ ಮಗಳಾದ ಸುಮಿತ್ರಾ ಹಾಗೂ ನನ್ನ ಸೊಸೆಯಾದ ಮಮತ ಮತ್ತು ನನ್ನ ಅಳಿಯನಾದ ಪ್ರಸನ್ನಕುಮಾರ್ ರವರು ಸೇರಿಕೊಂಡು ಮನೆಯ ಮೇಲೆ ಮಲಗಲು ಹೋಗಿ, ಮೇಲೆ ಇದ್ದ ಒಂದು ರೂಮಿನಲ್ಲಿ ಅಳಿಯರವರು ಬಾಗಿಲು ತೆರೆದುಕೊಂಡು ಮಲಗಿದರು. ನಾನು, ನನ್ನ ಪಕ್ಕದಲ್ಲಿ ನನ್ನ ಮಗಳು ಮತ್ತು ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಮಲಗಿಕೊಂಡೆವು. ಮಲಗಿದ ನಂತರ ಸುಮಾರು ಮದ್ಯ ರಾತ್ರಿ 02:00 ಗಂಟೆಯ ಸಮಯದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನಾನು ಮಲಗಿದ್ದ ಜಾಗಕ್ಕೆ ಬಂದು ನನ್ನ ಕೊರಳಿನಲ್ಲಿದ್ದ ಮಾಂಗಲ್ಯದ ಸರವನ್ನು ಹಿಡಿದು ಕೀಳುತ್ತಿರುವಾಗ ನಾನು ನಿದ್ದೆಯಿಂದ ಎದ್ದು ಕೂಗಾಡಿದಾಗ ರೂಮಿನಲ್ಲಿ ಮಲಗಿದ್ದ ನಮ್ಮ ಅಳಿಯ ಯಾರು,ಯಾರು ಎಂತ ಕೂಗಿಕೊಂಡಾಗ ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿ ಹೋಗುತ್ತಿದ್ದವನನ್ನು ಓಡಿಸಿಕೊಂಡು ಹೋಗಬೇಕಾದರೆ ಕೆಳಗಡೆ ನಿಂತಿದ್ದ ಮತ್ತೊಬ್ಬನು ಅವನ ಜೊತೆಯಲ್ಲಿ ಸೇರಿಕೊಂಡು ಕತ್ತಲಲ್ಲಿ ಓಡಿ ಹೋದರು. ನನ್ನ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋದವರು, ಇಬ್ಬರು ಬರ್ಮಾಡ ನಿಕ್ಕರ್, ಒಬ್ಬ ಅರ್ಧ ತೋಳಿನ ಬನಿಯನ್, ಇನ್ನೊಬ್ಬ ತುಂಬು ತೋಳಿನ ಬನಿಯನ್ ಧರಿಸಿದ್ದರು. ಇವರಿಬ್ಬರು ಸುಮಾರು 25-30 ವರ್ಷ ವಯಸ್ಸುಳ್ಳವರಂತೆ ಕಾಣುತ್ತಿದ್ದರು. ಇವರು ಕಳವು ಮಾಡಿಕೊಂಡು ಹೋಗಿರುವ ನನ್ನ ಒಂದು ಎಳೆ ಮಾಂಗಲ್ಯದ ಸರ, ತಾಳಿಯು ಸೇರಿ ಸುಮಾರು 40 ಗ್ರಾಂ ಇದ್ದು, ಇದರ ಬೆಲೆ ಪ್ರಸ್ತುತ ತಿಳಿಯಬೇಕಾಗಿರುತ್ತದೆ. ನನ್ನ ಮಾಂಗಲ್ಯ ಸರವನ್ನು ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ನನ್ನ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಈ ಮಾಂಗಲ್ಯ ಸರ ಕೊಂಡುಕೊಂಡಾಗ ಆಗಿನ ಬೆಲೆ ಸುಮಾರು 45 ಸಾವಿರ ರೂಪಾಯಿ ಆಗಿರುತ್ತದೆ ಎಂತ ನೀಡಿದ ಪಿರ್ಯಾದುವನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 86 guests online
Content View Hits : 302230