lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 2 3 4 5
6 7 8 9 10 11 12
13 14 15 16 17 18
20 21 22 23 24 25 26
27 28 29 30 31    
Sunday, 19 March 2017
Crime Incidents 19-03-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಠಾಣಾ ಮೊ ನಂ-51/2017 ಕಲಂ 323, 448, 504, 506, ರೆ/ವಿ 34 ಐ ಪಿ ಸಿ

ದಿನಾಂಕ: 18-03-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಲಕ್ಷ್ಮಮ್ಮ ಕೋಂ ಚನ್ನಬಸವಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಹೇಮಲತ ಬಿನ್ ಲಕ್ಕಣ್ಣ ಮತ್ತು ಶಶಿಕುಮಾರ ತಂದೆ ಲಕ್ಕಣ್ಣ ಮತ್ತು ಜಯಮ್ಮ ಕೋಂ ಲಕ್ಕಣ್ಣ ಎಂಬುವರು ಗುಬ್ಬಿ ಗ್ರಾಮದ ವಾಸಿಗಳು (ಕೋಡಿ ತೋಟ) ಇವರು ಸುಮಾರು ಸಿದ್ದರಾಜು ಎಂಬುವರಿಗೆ ಹೇಮಲತ ಮದುವೆ ಮಾಡಿಕೊಟ್ಟಿದ್ದು (ಸುಮಾರು 14 ವರ್ಷ) ಹೇಮಲತಾ ಎಂಬುವವರು ತಮಗೆ 1 ತಿಂಗಳಿನಿಂದ ಕಿರುಕುಳ ನೀಡುತ್ತಿದ್ದು  ಹೆಬ್ಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು, ಹೆಬ್ಬೂರು ಠಾಣೆಯ  ಅಧಿಕಾರಿಗಳು ಗ್ರಾಮಾಂತರ ಮಹಿಳಾ ಠಾಣೆಗೆ ಕಳುಹಿಸಿಕೊಟ್ಟರು ಅಲ್ಲಿ ನಮ್ಮನ್ನು ಕರೆಸಿಕೊಂಡು ಹೇಮಲತಾರವರಿಂದ ಮಾಹಿತಿ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟರು,ಅಲ್ಲಿ ಸಮಾಲೋಚನೆ ಮಾಡಿದರು ಅಲ್ಲಿ ಅವರಿಗೆ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ದಿನಾಂಕ-17/03/2017 ರಂದು ಸುಮಾರು 6 ಗಂಟೆ ಸಾಯಂಕಾಲ ಸಮಯದಲ್ಲಿ ಗುಬ್ಬಿಯಿಂದ ಬಂದು ಹೇಮಲತ ಶಶಿಕುಮಾರ್ ಜಯಮ್ಮ ಆಟೋ ಡ್ರೈವರ್(ಆಟೋ ನಂ-ಕೆಎ-06-ಸಿ-1423) ಎಂಬುವವರು ಮನೆಗೆ  ನುಗ್ಗಿ ಮನೆಯಲ್ಲಿ ಇದ್ದ ಬಟ್ಟೆಗಳನ್ನು ಎಸೆದು ಬೀರುವಿನಲ್ಲಿ ಅಡಿಕೆ ಮಾರಿದ ಹಣದ 4 ಲಕ್ಷದ 51 ಸಾವಿರ 6 ನೂರ  20(4,51,620) ರೂಗಳು ತೆಗೆದುಕೊಂಡು ಚನ್ನಬಸವಯ್ಯ ಎಂಬುವರನ್ನು ಲಕ್ಷ್ಮಮ್ಮ ಎಂಬುವವರನ್ನು ಎಳೆದಾಡಿಕೊಂಡು ಒಡೆದು ಅವಾಚ್ಯ ಶಬ್ದಗಳಿಂದ  ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ನಾನು  ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅಡ್ಮಿಶನ್ ಮಾಡಿದದ್ದಾರೆ,ಸಿದ್ದರಾಜು ಎಂಬುವವರಿಗೆ ಒಡೆದು ಆಟೋ ತೆಗೆದುಕೊಂಡು ಪರಾರಿಯಾದರು ನಂತರ ಊರಿನ ಪೋನ್ ಮೂಲಕ ತಿಳಿಸಿದಾಗ ಅವರನ್ನು ನಾಗವಲ್ಲಿ ಮೈನ್ ರೋಡ್ ನಲ್ಲಿ ಹಿಡಿದಾಗ ಆಟೋ ಬಿಟ್ಟು ಪರಾರಿಯಾದರು,  ನಂತರ ಹೆಬ್ಬೂರು ಪೋಲೀಸ್ ಠಾಣೆಗೆ ತಿಳಿಸಿದೆವು ಅಲ್ಲಿನ ಎ ಎಸ್ ಐ ಮತ್ತು ಧಪೇದಾರ್ ಇಬ್ಬರು ಬಂದು ಆಟೋವನ್ನುಹೆಬ್ಬೂರು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು,ಅಲ್ಲಿಗೆ ನಾವುಗಳು ಹೋಗಿ ಕಂಪ್ಲೆಂಟ್ ನಿರಾಕರಿಸಿದರು (ಆಟೋ ಅಲ್ಲಿ ಇದೆ ) ಕೆಎ-06-ಸಿ-1423. ಅದಕ್ಕಾಗಿ ನಮಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಿ ನಮಗೆ ಹಣ ಕೊಡಿಸಬೇಕೆಂದು ಮತ್ತು ಅವರಿಗೆ ಶಿಕ್ಷೆ ಕೊಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ,

ಬಡವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ 22/2017  ಕಲಂ  78(3) ಕೆ.ಪಿ ಆಕ್ಟ್‌

ದಿ;17/03/2017 ರಂದು ಸಂಜೆ 6-00 ಗಂಟೆಯಲ್ಲಿ ಪಿ.ಐ ಸಾಹೇಬರವರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಸಜ್ಜೇಹೊಸಹಳ್ಳಿ ಗ್ರಾಮದಲ್ಲಿ ಐಎಂವಿ ಕೇಸು ದಾಖಲಿಸುತ್ತಿರುವಾಗ ಡಿ.ಸಿ.ಬಿ ಠಾಣೆಯ ಹೆಚ್.ಸಿ ನಾಗರಾಜು, ಪಿ.ಸಿ 949 ರಂಗನಾಥ್ ರವರು ಠಾಣೆಯಲ್ಲಿರುವಾಗ್ಗೆ ಠಾಣಾ ವ್ಯಾಪ್ತಿಯ ಸಜ್ಜೇಹೊಸಹಳ್ಳಿ ಗ್ರಾಮದ ಮಹಾರೂಪಖಾನ್ ಮನೆಯ ಮುಂಭಾಗ ಸಿ.ಸಿ.ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪು ಕಟ್ಟಿಕೊಂಡು ಮಟಕಜೂಜಾಟ ಆಡುತ್ತಿದ್ದಾರೆ ಎಂತ ಬಂದ ಮಾಹಿತಿಯ ಮೇರೆಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ, ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ಗುಂಪು ಕಟ್ಟಿಕೊಂಡು ಮಟಕ ಜೂಜಾಟ ಆಡುತ್ತಾ ಒಂದು ರೂಪಾಯಿಗೆ 70/- ರೂ ಅಂತ  ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಮಟಕ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನೆಡೆಸಿದಾಗ, ಜನ ಓಡಿ ಹೋಗಿದ್ದು, ಒಬ್ಬ ಆರೋಪಯು ಸಿಕ್ಕಿದ್ದು, ಅವರ ಹೆಸರು ವಿಳಾಸ ತಿಳಿಯಲಾಗಿ ಮಹಾರೂಪ್ ಖಾನ್ ಬಿನ್ ಲೇ|| ಪ್ಯಾರೀಜಾನ್ ಸಾಬ್, 55 ವರ್ಷ, ಮುಸ್ಲಿಂ, ಜನಾಂಗ, ಬೀಡಿಕಟ್ಟುವ ಕೆಲಸ, ಸಜ್ಜೇಹೊಸಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ.  ಎಂದು ತಿಳಿಸಿದ್ದು, ಆರೋಪಿಯನ್ನು, ಮಕಟ ಜೂಜಾಟಕ್ಕೆ ಪಣವಾಗಿಟ್ಟಿದ್ದ 1060/-ರೂ ನಗದು ಹಣ, ಆತನಲ್ಲಿ ಸಿಕ್ಕಿದ್ದು, ಒಂದು ಮಕಟ ಚೀಟಿ, ಮತ್ತು ಒಂದು ಲೇಡ್ ಪೆನ್ನ ದೊರೆತಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿಯ ವಿರುದ್ದ ಪ್ರಕರಣ ದಾಖಲಿಸುವಂತೆ ಪಿ ಐ ಸಾಹೇಬರವರು  ನೀಡಿದ ವರದಿಯನ್ನು ಪಡೆದು, ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ದಿನಾಂಕ 18/03/2017 ರಂದು ಬೆಳಿಗ್ಗೆ 11-00 ಗಂಟೆಗೆ ಕೇಸು ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 287588