lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    1 3 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30 31    
Thursday, 02 March 2017
Crime Incidents 02-03-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಯು.ಡಿ.ಆರ್. ನಂ:02/2017  .ಕಲಂ:174  ಸಿ.ಆರ್.ಪಿ.ಸಿ

ದಿನಾಂಕ:01/03/2017 ರಂದು ಸಂಜೆ 6:15 ಗಂಟೆಗೆ  ಕುಂದುರ್ಪಿ (ಮಂ)ಕೆಂಚಮ್ಮನಹಳ್ಳಿ ಗ್ರಾಮದ  ಸಿ.ರಾಮಪ್ಪ ಬಿನ್ ಯರಬಾಲಪ್ಪ, 65 ವರ್ಷ ನಾಯಕ ಜನಾಂಗ ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ   ನನ್ನ 4ನೇ ಮಗಳಾದ ಸುಧಾ @ ಸುವರ್ಣ,28 ವರ್ಷ, ರವರನ್ನು ಈಗ್ಗೆ ಸುಮಾರು 09 ವರ್ಷಗಳ ಹಿಂದೆ ವೈ ಎನ್ ಹೊಸಕೋಟೆ ಎ-3 ಬ್ಲಾಕ್ ವಾಸಿ ಮಂಜುನಾಥ ಬಿನ್ ಬೊಮ್ಮಲಿಂಗಪ್ಪ ರವರಿಗೆ ಮದುವೆ ಮಾಡಿಕೊಟ್ಟಿದ್ದು   ನನ್ನ ಮಗಳಿಗೆ ಮುಟ್ಟಿನ ಸಂದರ್ಬದಲ್ಲಿ ಅತಿ ಹೆಚ್ಚು ರಕ್ತ ಸ್ರಾವ ವಾಗುತ್ತಿದ್ದು    ಕಬ್ಬಿಣಾಂಶದ ಮಾತ್ರೆಗಳನ್ನು ನುಂಗುತ್ತಿದ್ದಳು ಆದರೂ ಸಹ ಹೊಟ್ಟೆ ನೋವು ಜಾಸ್ತಿಯಾಗಿದ್ದು ದಿನಾಂಕ:25/02/2017 ರಂದು ಶನಿವಾರ ರಾತ್ರಿ ವೇಳೆಯಲ್ಲಿ ಸುಮಾರು 40 ರಿಂದ 50 ಕಬ್ಬಿಣಾಂಶದ ಮಾತ್ರೆಗಳನ್ನು ನುಂಗಿದ್ದು    ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ನೀಡುತ್ತಿರುವಾಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಈ ದಿನ ಮದ್ಯಾಹ್ನ 12:30 ಗಂಟೆ ಗೆ ಮೃತಪಟ್ಟಿರುತ್ತಾಳೆ  ನನ್ನ ಮಗಳ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲವೆಂತ   ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತದೆ

 

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 39/2017 ಕಲಂ: 279, 337 ಐಪಿಸಿ ರೆ/ವಿ 134(ಎ)&(ಬಿ), 187 ಐ.ಎಂ.ವಿ ಆಕ್ಟ್‌

ದಿನಾಂಕ: 01/03/2017 ರಂದು ಮದ್ಯಾಹ್ನ 03-30 ಗಂಟೆಗೆ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:28-02-2017 ರಂದು ನನ್ನ ಮಗ ರವಿ ಹಾಗೂ ನನ್ನ ಅಳಿಯ ಮಂಜುನಾಥ್‌ ಇಬ್ಬರೂ ರವಿ ರವರ ಬಾಬ್ತು ಕೆಎ-53-ಎಸ್‌-968 ನೇ ದ್ವಿಚಕ್ರ ವಾಹನದಲ್ಲಿ ರವಿ ರವರು ದ್ವಿಚಕ್ರ ವಾಹನವನ್ನು ಓಡಿಸಿಕೊಂಡು, ಮಂಜುನಾಥ್‌ ರವರು ಹಿಂಬದಿ ಸವಾರನಾಗಿ ಕುಳಿತುಕೊಂಡು ಸಿರಿವರ ಗ್ರಾಮಕ್ಕೆ ತಮ್ಮ ಸ್ವಂತ ಕೆಲಸದ ಮೇಲೆ ಹೋಗಿದ್ದು, ನಂತರ ವಾಪಸ್‌ ಊರಿಗೆ ಹೋಗಲೆಂದು ರಾತ್ರಿ ಸುಮಾರು 08-45 ಗಂಟೆ ಸಮಯದಲ್ಲಿ ಹೆಬ್ಬೂರು-ಗುಬ್ಬಿ ಟಾರ್‌ ರಸ್ತೆಯಲ್ಲಿ ಸಿರಿವರ ಕಡೆಯಿಂದ ಕಲ್ಲುಪಾಳ್ಯದ ಕಡೆಗೆ ಕೊಲ್ಲಾಪುರದಮ್ಮನ ದೇವಸ್ಥಾನದ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರಿಗೆ ಗುಬ್ಬಿ ಕಡೆಯಿಂದ ಹೆಬ್ಬೂರು ಕಡೆಗೆ ಹೋಗಲು ಬಂದ ಕೆಎ-06-ಎನ್‌-4070 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ಎದುರಿಗೆ ರವಿ ಮತ್ತು ಮಂಜುನಾಥ್‌ ರವರು ಹೋಗುತ್ತಿದ್ದ ಕೆಎ-53-ಎಸ್‌-968 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ರವಿ ಮತ್ತು ಮಂಜುನಾಥ್‌ ಇಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದಿದ್ದು, ರವಿಗೆ ತಲೆಗೆ, ಮುಖಕ್ಕೆ, ಎಡಗಡೆ ಭುಜ ಮತ್ತು ಬಲಗಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಮಂಜುನಾಥ್‌ ರವರಿಗೆ ಬಲಗಾಲಿಗೆ ಹಾಗೂ ಮೈ ಕೈಗೆ ರಕ್ತಗಾಯವಾಗಿದ್ದು, ಅಪಘಾತಪಡಿಸಿದ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನೆಂತಾ ಸದರಿ ಅಪಘಾತವನ್ನು ಕಣ್ಣಾರೆ ಕಂಡ ಗಳಗ ಗ್ರಾಮದ ವಾಸಿಯಾದ ನಾಗರಾಜು,ಎಲ್‌ ರವರು ಸದರಿ ಅಪಘಾತದ ವಿಚಾರವನ್ನು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ನಾನು, ನಾಗರಾಜು,ಎಲ್‌ ಹಾಗೂ ನನ್ನ ಮಗಳು ಯಶೋಧ ಮೂರು ಜನರು ಗಾಯಗೊಂಡಿದ್ದ ರವಿ ಮತ್ತು ಮಂಜುನಾಥ್‌ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದೆವು. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಎನ್‌-4070 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ಆಸ್ಪತ್ರೆಯಲ್ಲಿ ರವಿ ಮತ್ತು ಮಂಜುನಾಥ್‌ ರವರುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಅಪಘಾತಪಡಿಸಿದ ಕಾರು ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನಗಳು ಸಿರಿವರ ಗ್ರಾಮದ ಪ್ರಕಾಶ್‌ ರವರ ಮನೆ ಬಳಿ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುರತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 102 guests online
Content View Hits : 231898