lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2017 >
Mo Tu We Th Fr Sa Su
    2 3 4 5
6 7 8 9 10 11 12
13 14 15 16 17 18 19
20 21 22 23 24 25 26
27 28 29 30 31    
Wednesday, 01 March 2017
Crime Incidents 01-03-17

ಚೇಳೂರು ಪೊಲೀಸ್  ಠಾಣಾ ಮೊ.ನಂ 25/2017  ಕಲಂ  323, 354(ಎ) 504.506. ರೆ/ವಿ 34 ಐ.ಪಿ.ಸಿ ಹಾಗೂ ಕಲಂ 3 ಕ್ಲಾಸ್ (1) (r) (s)(w)(I) sc/st  (POA) -  amendment ACT 2015

ದಿನಾಂಕ:27-02-2017  ರಂದು ಸೋಮವಾರದಂದು ಸುಮಾರು ಸಂಜೆ 4-30 ರಿಂದ 5 ಗಂಟೆ ಸಮಯದಲ್ಲಿ ಪಿರ್ಯಾದಿ  ಉಮಾದೇವಿ, ಅವರ ಊರಿನ ಪಕ್ಕದಲ್ಲಿ ಹಣಸೆಹಣ್ಣು ಆಯ್ದುಕೊಳ್ಳಲು ಪಿರ್ಯಾದಿ ಜೊತೆ  ಗಂಗಮ್ಮ ಕೋಂ ಲಕ್ಷ್ಮಯ್ಯ, ಜಯಮ್ಮ ಕೋಂ ರಂಗಯ್ಯ ಇವರನ್ನು ಕರೆದುಕೊಂಡು ಹೋಗಿ ಹುಣಸೆಹಣ್ಣು ಆಯ್ದು ಸುಮಾರು 15  ಚೀಲದಷ್ಟು ಹಣ್ಣನ್ನು ಆ ಚೀಲಗಳಿಗೆ ತುಂಬಿದ್ದೇವೆ.  ಆ ಸಮಯದಲ್ಲಿ ಅವರ ಊರಿನವರಾದ ಊರು ಗೊಲ್ಲ ಜನಾಂಗದ ನಿರ್ವಾಣಯ್ಯ ಬಿನ್ ಎನ್.ಗಿರಿಯಪ್ಪ, ಧರಣಪ್ಪ ಬಿನ್ ಎನ್.ಕೃಷ್ಣಯ್ಯ, ಶ್ರೀರಂಗ ಬಿನ್ ರಂಗಶಾಂಯ್ಯ, ರಾಮಲಿಂಗೇಗೌಡ ಬಿನ್ ಎನ್.ಮಲ್ಲಯ್ಯ,  ನವೀನ ಬಿನ್ ಓಬಳಗಿರಿಯಪ್ಪ, ಮಂಜುನಾಥ ಬಿನ್ ಓಬಳಗಿರಿಯಪ್ಪ, ರಾಮಚಂದ್ರಪ್ಪ ಬಿನ್ ಓಬಳಗಿರಿಯಪ್ಪ, ಮಧು ಬಿನ್ ಓಬಳಗಿರಿಯಪ್ಪ,  ರಾಮಯ್ಯ ಬಿನ್ ತಿಮ್ಮದಾಸಯ್ಯ,  ಓಬಳಯ್ಯ ಬಿನ್ ಮಲ್ಲಯ್ಯ, ಮಧು ಬಿನ್ ಓಬಳಯ್ಯ ಇವರೆಲ್ಲರೂ ಏಕಾ ಏಕಿ  ಹುಣಸೆಮರದ ಹತ್ತಿರ ಬಂದು ಅವ್ಯಾಚ್ಯ ಶಬ್ಧದಿಂದ  ಬೈಯುತ್ತಿದ್ದರು.  ಮತ್ತು ಯಾರಪ್ಪನ ಸ್ವತ್ತು  ಅಂತ  ಈ ಹುಣಸೆಹಣ್ಣು ಆಯ್ದುಕೊಳ್ಳುತಿದ್ದೀರಾ ಅಂತ ಅವ್ಯಾಚ್ಯ ಶಬ್ಧಗಳಿಂದ ಬೈಯುತ್ತಾ ನಿಮ್ಮದು ಅತಿಯಾಯ್ತು ಕಂಕ ಮುಂಡೇರಾ, ನಿಮ್ನ್ನು ಇಷ್ಟಕ್ಕೆ ಬಿಟ್ಟರೆ ಸರಿ ಹೋಗುವುದಿಲ್ಲ ಎಂದು ನಿರ್ವಾಣಯ್ಯ  ಪಿರ್ಯಾದಿ ಸೀರೆ ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿದ.  ಅಷ್ಟರಲ್ಲಿ ಪಿರ್ಯಾದಿ ಜೊತೆ ಇದ್ದ ಇನ್ನಿಬ್ಬರು ಓಡಿ ಬಂದು ಬಿಡಿಸಿಕೊಳ್ಳಲು  ಬಂದಾಗ  ಅವರನ್ನೂ ಸಹ ಅವ್ಯಾಚ್ಯ ಶಬ್ಧದಿಂದ ಬೈಯುತ್ತೀಯಾ ಅಷ್ಟರಲ್ಲಿ ಈ ಗಲಾಟೆಯನ್ನು ಕೇಳಿಸಿಕೊಂಡ ಪಿರ್ಯಾದಿ ಊರಿನ ಜನರು ಅಲ್ಲಿಗೆ ಬಂದು ಕೇಳಲಾಗಿ ಅವರ ಮೇಲೂ ಸಹ ಇವರೆಲ್ಲರೂ ಸೇರಿ ಕಂಕನನ್ನ ಮಕ್ಕಳ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ನಿಮ್ಮನ್ನು ಬಂದೂಕಿನಿಂದ ಹೊಡೆದು  ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದರು. ನಿರ್ವಾಣಯ್ಯ ಪಿರ್ಯದಿ ಸೀರೆ ಮತ್ತು ಕುಪ್ಪಸ, ತಲೆ ಜುಟ್ಟು ಹಿಡಿದುಕೊಂಡು ದರದರನೆ ಎಳೆದಾಡಿ ಪಿರ್ಯಾದಿ ಕುಪ್ಪಸವನ್ನು ಹರಿದು ಹಾಕಿರುತ್ತಾರೆ ಈತನ ಜೊತೆ ಉಳಿದವರೆಲ್ಲರೂ ಒಬ್ಬೊಬ್ಬರನ್ನು ಹಿಡಿದುಕೊಂಡು ಹೊಡೆದು ಗಲಾಟೆ ಮಾಡಿರುತ್ತಾರೆ.  ಹಾಗೂ ಚೀಲಕ್ಕೆ  ತುಂಬಿಟ್ಟು  15 ಚೀಲದ ಹುಣಸೆಹಣ್ಣಿನ  ಮೂಟೆಯನ್ನು ಎತ್ತಿಕೊಂಡು ಹೋಗಿರುತ್ತಾರೆ.    ಈ ಗಲಾಟೆ ನಡೆಯುವ ಸಂದರ್ಭದಲ್ಲಿ ಪಿರ್ಯಾದಿ ಜನಾಂಗದ  ಓಬಳಯ್ಯ ಬಿನ್ ಸಿದ್ಧಯ್ಯ, ರವಿಕುಮಾರ ಬಿನ್  ರಾಮಯ್ಯ, ರಾಮಯ್ಯ ಬಿನ್ ಬೆಟ್ಟಯ್ಯ ಇವರು ಇಲ್ಲಿ ಗಲಾಟೆ ಮಾಡಿಕೊಳ್ಳುವುದು ಬೇಡ, ಪೊಲೀಸಿನವರಿಗೆ ದೂರು ನೀಡೋಣವೆಂದು ಪಿರ್ಯಾದಿಯನ್ನು ಕರೆದುಕೊಂಡು ಬಂದರು.  ಅಷ್ಟರಲ್ಲಿ ಕತ್ತಲೆಯಾದ್ದರಿಂದ ಈ ದಿನ ಬಂದು ದೂರು ನೀಡುತ್ತಿದ್ದೇನೆ ಇತ್ಯಾದಿಯಾಗಿ ಪಿರ್ಯಾದು ಮೇರೆಗೆ  ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಂಡಿರುತ್ತೆ.

ಚೇಳೂರು ಪೊಲೀಸ್  ಠಾಣಾ ಮೊ.ನಂ 26/2017  ಕಲಂ. 143.147.323.504.506. ರೆ/ವಿ 34 ಐ.ಪಿ.ಸಿ .

ದಿನಾಂಕ; 28/02/2017 ರಂದು  ಸಂಜೆ 5-30 ಗಂಟೆ  ಸಮಯದಲ್ಲಿ  ಪಿರ್ಯಾದಿ  ಧರಣಪ್ಪ ಬಿನ್  ಕೃಷ್ಣಪ್ಪನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ,  ನನ್ನ  ಗ್ರಾಮದ  ಶ್ರೀ ಓಬಳನರಸಿಂಹಸ್ವಾಮಿ  ದೇವಸ್ಥಾನಕ್ಕೆ  ಸೇರಿದ  ಜಾಗದಲ್ಲಿ    ಒಂದು   ಹುಣಸೆ  ಮರವಿದ್ದು,   ಈ  ಹುಣಸೆ  ಮರದ ಹುಣಸೆ  ಹಣ್ಣನ್ನು   ದಿನಾಂಕ; 27/02/2017  ರಂದು  ಸಂಜೆ 5-00  ಗಂಟೆ  ಸಮಯದಲ್ಲಿ   ನಮ್ಮ  ಗ್ರಾಮದ  ದೊಡ್ಡ ಓಬಳಯ್ಯ,  ಜಯಣ್ಣ , ಮೀಸೆರಂಗಯ್ಯ  ಬಿನ್  ಲಕ್ಷ್ನೀ ನರಸಿಂಹಯ್ಯ,   ಜಯಮ್ಮ ,ಉಮಕ್ಕ  ಕೋಂ  ಗಿರಿಯಪ್ಪ,  ಹಾಗೂ ಮಂಜುನಾಥ  ಬಿನ್ ಲೇ ಗೋಪಾಲಯ್ಯ, ಮತ್ತು   ಯೋಗಾನಂದ ಬಿನ್ ಲೇ ರಾಮಣ್ಣ ತೀರ್ಥಪುರ ಕಂದಿಕೆರೆ ಹೋ, ಚಿಕ್ಕನಾಯಕನಹಳ್ಳಿ ತಾ. ಇವರು  ನಮ್ಮ  ಗ್ರಾಮದ  ದೇವರಿಗೆ  ಸೇರಿದ  ಹುಣಸೆ ಮರದಲ್ಲಿ  ಹುಣಸೆ  ಹಣ್ಣನ್ನು  ಕೀಳುತ್ತಿದ್ದು,   ಆಗ  ನಾನು  ಮೇಲ್ಕಂಡವರನ್ನು   ಇದು  ದೇವಸ್ಥಾನಕ್ಕೆ  ಸೇರಿದ   ಹುಣಸೆ  ಮರ   ದೇವಸ್ಥಾನದ  ಕಮಿಟಿಯವರನ್ನು   ಸಹ  ಕೇಳದೇ  ನೀವು  ಏಕಾ  ಏಕಿ  ಹುಣಸೆ  ಹಣ್ಣನ್ನು  ಕೀಳುತ್ತಿದ್ದೀರಿ   ಎಂದು    ಕೇಳಿದಾಗ  ಎಲ್ಲಾರೂ   ಅಕ್ರಮವಾಗಿ  ಗುಂಪು  ಕಟ್ಟಿಕೊಂಡು   ನನ್ನ  ಮೇಲೆ  ಜಗಳ  ತೆಗೆದು  ಅವ್ಯಾಚ್ಯ  ಶಬ್ದಗಳಾದ   ಸೂಳೆ  ಮಗನೇ  ಬೋಳಿ  ಮಗನೆ  ಎಂದು  ಬೈದು ಎಲ್ಲಾರೂ  ಸೇರಿಕೊಂಡು  ನನಗೆ ಕೈಗಳಿಂದ    ಹೊಡೆದು ಕಾಲುಗಳಿಂದ   ಮೈ  ಕೈಗೆ  ಒದ್ದು,  ನೋವುಂಟು  ಮಾಡಿದರು.  ಆಗ  ನಾನು  ಕಿರುಚಿಕೊಂಡಾಗ  ಅಲ್ಲಿಗೆ  ಬಂದು  ನಮ್ಮ  ಗ್ರಾಮದ  ರಾಮಚಂದ್ರಪ್ಪ  ಬಿನ್  ಓಬಳಪ್ಪ,  ನವೀನ್  ಕುಮಾರ್  ಬಿನ್  ಲೇ  ಓಬಳಗಿರಿಯಪ್ಪ, ರುದ್ರಪ್ಪ  ಬಿನ್ ಕೃಷ್ಣಯ್ಯ ಹಾಗೂ ನೀಲಮ್ಮ ಕೋಂ ರಾಮಲಿಂಗೇ ಗೌಡ  ಎಂಬುವರು  ಗಲಾಟೆಯಲ್ಲಿ  ಬಿಡಿಸಿ  ಸಮಾಧಾನ  ಮಾಡಿದರು.  ಆಗ  ಮೇಲ್ಕಂಡವರೆಲ್ಲಾರೂ   ನಮ್ಮ  ತಂಟೆಗೆ   ಬಂದರೆ  ನಿನ್ನನ್ನು  ಜೀವ ಸಹಿತ  ಬಿಡುವುದಿಲ್ಲ  ಎಂದು   ಎಂದು  ಕೊಲೆ  ಬೆದರಿಕೆ  ಹಾಕಿ ಹೊರಟು  ಹೋದರು.   ಈ  ಗಲಾಟೆಯಲ್ಲಿ  ನನಗೆ  ಚಿಕಿತ್ಸೆ  ಪಡೆಯುವಂತಹ  ಗಾಯಗಳೇನು   ಆಗದ  ಕಾರಣ  ಆಸ್ಪತ್ರೆಯಲ್ಲಿ   ಚಿಕಿತ್ಸೆ   ಪಡೆದಿರುವುದಿಲ್ಲ.  ಈ  ವಿಚಾರವನ್ನು   ಗ್ರಾಮಸ್ಥರಿಗೆ   ತಿಳಿಸಿ   ಗ್ರಾಮಸ್ಥರು  ನ್ಯಾಯ  ಮಾಡಲು  ತಿಳಿಸಿದ್ದರಿಂದ  ನ್ಯಾಯ  ಮಾಡದೇ  ಇದ್ದುದ್ದರಿಂದ   ಈ  ದಿನ  ತಡವಾಗಿ  ಠಾಣೆಗೆ  ಬಂದು  ದೂರು  ನೀಡಿರುತ್ತೇನೆ.   ಮೇಲ್ಕಂಡವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ ಇತ್ಯಾದಿಯಾದ  ಪಿಯಾದು  ಅಂಶ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 68 guests online
Content View Hits : 274846